ಬುಧ, 30/12/2009 - 13:17 - Ullas Hindustani
ಕನ್ನಡ ಚಿತ್ರರಂಗದ ಯಜಮಾನ ಹಾಗು ಸಿನಿಮಾರಂಗದ ನನ್ನ ಏಕಮಾತ್ರ ಗುರು "ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಬಗ್ಗೆ ಒಂದಷ್ಟು ಮಾಹಿತಿ. . . ಡಾ. ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರು. ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರು. ಸಾಹಸಸಿಂಹ ಎಂಬ ಬಿರುದು ಇರುವ ಡಾ. ವಿಷ್ಣುವರ್ಧನ್ ಇದುವರೆಗೆ ಒಟ್ಟು ಸುಮಾರು ೨೦೦ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಮೊದಲ ಚಿತ್ರ ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದರು.
ರಾಂಪಣ್ಣ ತನ್ನ ಮಗಳಿಗೆ ಹುಡುಗನನ್ನು ನೋಡಲು ಬ್ರೋಕರ್ ಬಳಿ ಹೋದ..
ರಾಂಪಣ್ಣ ಃ "ನನ್ನ ಮಗಳಿಗೆ ಒಂದು ಗಂಡು ಹುಡುಕಿ ಕೊಡಿ ಸರ್.."
ಬ್ರೋಕರ್ ಃ ನಿಮ್ಮ ಮಗಳಿಗೆ ಯಾವ ತರಹದ ಹುಡುಗ ಬೇಕಂತ ಹೇಳಿ ತಟ್ಟಂತ ತೋರಿಸ್ತೇನೆ..!
ರಾಂಪಣ್ಣ ಃ ಅವನಿಗೆ ತಿನ್ನೋ.. ಕುಡಿಯೋ ಅಭ್ಯಾಸ ಇರಬಾರದು , ಅವನು ಯಾವ ಕೆಟ್ಟ ಕೆಲಸ ಮಾಡಬಾರದು , ಹುಡುಗಿಯರನ್ನು ಕಣ್ಣೆತ್ತಿ ನೋಡಬಾರದು".
$$$$$$$$$$$$$$$$$$$$$$$$$$$$$$$$$$$$$$$$$$$$$$$$$$
"ಇಂಗ್ಲೀಷ್ ಅನುವಾದ"
.
ಇಂಗ್ಲೀಷ್ ಟೀಚರ್ ಃ "ಒಂಟೆಯು ಒಂದು ಬಗ್ಗಿದ ಪ್ರಾಣಿ ಅದರ ಬೆನ್ನ ಮೇಲೆ ಗಂಟಿದೆ". ಗುಂಡಾ.. ಇದನ್ನು ಇಂಗ್ಲೀಷ್ ನಲ್ಲಿ ಹೇಳು..
ಗುಂಡಾ ಃ ಒಂಟ್ ಈಸ್ ಎ ಬೆಂಟ್ ಅನಿಮಲ್ ಹಾವಿಂಗ್ ಗಂಟ್ ಆನ್ ಇಟ್ಸ್ ಬೆನ್.
$$$$$$$$$$$$$$$$$$$$$$$$$$$$$$$$$$$$$$$$$$$$$$$$$$
"ಹಳೇ ಮೂರ್ತಿ"
.
ಮುಂದೆ ಓದು
ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಪ್ರಬಲ ಹೋರಾಟ , ಚಳುವಳಿ , ಅಸಹಕಾರ ಮುಂತಾದವುಗಳು ನಿರಂತರವಾಗಿ ನಡೆದೇ ಇದ್ದವು. ಆದರೆ ಬ್ರಿಟೀಷರು ಅವುಗಳನ್ನು ಅಷ್ಟೇ ಪ್ರಬಲವಾಗಿ ಹತ್ತಿಕ್ಕುತ್ತಿದ್ದರು. ಆದರೆ 1946ರಲ್ಲಿ ಭಾರತೀಯ ಮಹಾನೌಕಾಪಡೆಯ ದಂಗೆ ಮತ್ತು ಅದರ ನಂತರದ ಘಟನೆಗಳು 1947ರ ಭಾರತದ ಸ್ವಾತಂತ್ರ್ಯದ ನೈಜ ಕಾರಣಗಳಾಗಿವೆ..
.
ಮುಂದೆ ಓದು
""" ಮಕ್ಕಳ ನಾಮಕರಣ """
.
.
ಪಾಕಿಸ್ತಾನದಲ್ಲಿ ತಮ್ಮ ಮಕ್ಕಳ ನಾಮಕರಣ ಮಾಡುವ ರೀತಿ.
ಮಗು ನಗುತ್ತಾ ಇದ್ದರೆ
ಇಸ್ಮಾಯಿಲ್
.
ಮಗುವಿಗೆ ತಲೆಯಲ್ಲಿ ಒಂದೇ ಕೂದಲು ಇದ್ದರೆ
ಇಕ್ಬಾಲ್
.
ಮಗು ಅಲುಗಾಡ್ತಾ ಇದ್ದರೆ
ಶೇಕ್ ಅಬ್ದುಲ್ಲಾ..
.
ಮಗು ಕಪ್ಪಗಿದ್ರೆ
ಕರೀಮ್
.
ಅಪ್ಪನಿಲ್ಲದೆ ಹುಟ್ಟಿದ್ರೆ
ಸುಲೇಮಾನ್...?
.
ಮುಂದೆ ಓದು
ಶನಿ, 21/11/2009 - 22:59 - Ullas Hindustani
""".. L.K.G ಲಾಸ್ಟ್ ಬೆಂಚ್ ಸ್ಟುಡೆಂಟ್ಸ್ .."""
.
.
.
ಒಮ್ಮೆ ಒಬ್ಬ LKG ಹುಡುಗ ಪಾನ ಶೋಪ್ ಗೆ ಹೋಗಿ,
ಅಂಗಡಿಯವನ ಬಳಿ " ಒಂದ್ SMALL ಸಿಗರೇಟ್ ಕೊಡ್ರಿ " ಅಂತ ಹೇಳಿದ.
.
ಅದಕ್ಕೆ ಅಂಗಡಿಯವನು " ಛೋಟುದ್ದ ಇಲ್ಲಾ... ನಿನಗೆ SMALL ಬೇಕ ಎಂದು ಗದರಿದ "
.
ಅದು ನನಗಲ್ರಿ ನನ್ನ ಫ್ರೆಂಡ್ ಗೆ , ನನಗೊಂದು KING ಕೊಡಿ" ಎಂದು
ಮುಂದೆ ಓದು
ಶುಕ್ರ, 20/11/2009 - 23:08 - Ullas Hindustani
" ಗಾಂಧಿ ಗೋಸ್ ಟು ಮಲ್ಟಿ ಜಿಮ್ "
.
.
ಒಮ್ಮೆ ಗಾಂಧೀಜಿ ಒಂದು ಮಲ್ಟಿ ಜಿಮ್ ಸೆಂಟರ್ ಗೆ ಅನಿರೀಕ್ಷಿತವಾಗಿ ಭೇಟಿ ಕೊಟ್ಟರು.
.
ಗಾಂಧೀಜಿಯನ್ನು ಕಂಡು ಜಿಮ್ ಸೆಂಟರ್ ನ ಟ್ರೈನರ್ ಗೆ
ಸಂತೋಷಕ್ಕಿಂತ ಹೆಚ್ಚಾಗಿ ಆಶ್ಚರ್ಯವಾಯಿತು..
ಮೊದಲೇ ದಿಗ್ಬ್ರಮೆಗೊಂಡಿದ್ದ ಆತ ಏನ್ ಹೇಳೋದಂತ ಗೊತ್ತಾಗದೆ
ತನ್ನದೇ ಭಾಷೆಯಲ್ಲಿ ಗಾಂಧೀಜಿಯನ್ನು ಹೊಗಳಲು ಶುರು ಮಾಡಿದ...
.
"ಏನ್ ಪರ್ಸನಾಲಿಟಿ ಸಾರ್ ನಿಮ್ದು..!
ಮುಂದೆ ಓದು
| Ullas Hindustani | |
| ಈಗಿರುವ ಸ್ಥಳ: ಭಾರತ | |
| ನನ್ನ ಬಗ್ಗೆ Hi I am Ullas Hindustani. I think am a great person compare to You....!!! Ha...ha..ha Just for a joke, Don't feel bad OK.. | |
| ಇವರ ವಿಸ್ಮಯ ಪುಟ | |