ಬ್ಲಾಗ್

ಕೆಲಸ

ಮಾಡೋಕೆ ಬೇರೇನೂ ಇಲ್ದೇ ಇರೋರು ಮಾತ್ರ ಮೈಮುರಿದು ದುಡೀತಾರೆ! Read more about ಕೆಲಸ

ಯೋಜನೆಯಿಲ್ಲದ ಕಲಿಕೆ ವ್ಯರ್ಥ; ಕಲಿಕೆಯಿಲ್ಲದ ಯೋಜನೆ ಅವಘಡಕ್ಕೆ ನಾಂದಿ Read more about

ಬದುಕಿನಲ್ಲಿ ಅತಿ ಮುಖ್ಯ ಯುದ್ಧವೆಂದರೆ ತನ್ನೊಳಗಿನ ಭಯ ಮತ್ತು ಅಭದ್ರತೆಗಳನ್ನು ಓಡಿಸುವುದಾಗಿದೆ. ಪರರನ್ನು, ಸರ್ಕಾರವನ್ನು, ಅಥವಾ ವಿರೋಧಿಗಳನ್ನು ದೋಷಿಗಳನ್ನಾಗಿ ಮಾಡುವುದು ಬಹಳ ಸುಲಭ. Read more about

ನಿಮ್ಮ ನೆರೆಹೊರೆಯವರನ್ನು ನಿಮ್ಮಂತೆಯೇ ಪ್ರೀತಿಸಿ. ಆಅದ್ರೆ ನಿಮ್ಮ ಮನೆಗಳ ಮಧ್ಯೆ ಇರೋ ಬೇಲೀನ ತೆಗೆದು ಬಿಡಬೇಡಿ! Read more about

ನಮ್ಮ ಅನಿಶ್ಚಿತತೆಯಿಂದ ನಾವು ಭಯಭೀತರಾಗುತ್ತೇವೆ. ಆದರೆ ನಮ್ಮ ಯೋಗ್ಯಾಯೋಗ್ಯತೆಗಳ ಬಗ್ಗೆ ನಮಗೆ ಅರಿವು ಮೂಡಿದಾಗ ನಾವು ನಮ್ಮೆಲ್ಲ ಅನಿಶ್ಚಿತತೆ ಮತ್ತು ಭಯಗಳನ್ನೆಲ್ಲ ಮೀರಿಬಿಡುತ್ತೇವೆ. Read more about

ಸತ್ಯ ತನ್ನ ಶೂ ಹಾಕ್ಕೊಳ್ಳೋವಷ್ಟರಲ್ಲಿ ಸುಳ್ಳು ಅರ್ಧ ಜಗತ್ತನ್ನೇ ಪ್ರಯಾಣಿಸಿರುತ್ತೆ. Read more about

ಭರವಸೆ

ಬದುಕಿನೆಲ್ಲ ಸಂದರ್ಭಗಳಲ್ಲಿ ಭರವಸೆ ಅತ್ಯವಶ್ಯಕ. ಬಡತನ, ಅನಾರೋಗ್ಯ, ದಾಸ್ಯಗಳ ಯಾತನೆ ಭರವಸೆಯ ಆಸರೆಯಿಲ್ಲದೇ ಸಹಿಸಲಸಾಧ್ಯ! Read more about ಭರವಸೆ

Pages

Subscribe to ಬ್ಲಾಗ್