ಬ್ಲಾಗ್

ಮಾತು-ಮುತ್ತು

ನಿಮಗೆ ಹೇಗನಿಸ್ತಿದೆ ಮತ್ತು ಏನನಿಸ್ತಿದೆ ಅಂತ ಸ್ಪಷ್ಟವಾಗಿ ಹೇಳೊಕಾಗ್ತಿಲ್ಲ ಅಂದ್ರೆ, ಏನನ್ನೂ ಹೇಳ್ದೇ ಇರೋದೇ ಲೇಸು. - Read more about ಮಾತು-ಮುತ್ತು

ಬೇರೆ ಭಾಷೆಯ ಹೊಸ ಪದಗಳ ಕನ್ನಡೀಕರಣ

ಬೇರೆ ಭಾಷೆಯ ಹೊಸ ಪದಗಳ ಕನ್ನಡೀಕರಣ ಎಷ್ಟೊಂದು ಸಮರ್ಥವಾಗಿ, ಅರ್ಥಪೂರ್ಣವಾಗಿ ಆಗುತ್ತಿದೆ? Read more about ಬೇರೆ ಭಾಷೆಯ ಹೊಸ ಪದಗಳ ಕನ್ನಡೀಕರಣ

ಮಾತು ಮೌನದ ಮೇರೆ ಮೀರಿ...

ಮಾತು ಬೆಳ್ಳಿ ಮೌನ ಬಂಗಾರ ಅನ್ನುವುದೇ ಎಷ್ಟೊಂದು ದಾರಿ ತಪ್ಪಿಸುವ ಮಾತು ಅಲ್ವಾ? ಮಾತಿಗಿರುವ ಸ್ಪಷ್ಟತೆ ಮೌನಕ್ಕಿಲ್ಲ. ಮಾತಿನಿಂದ ಹೊಸತು ಬಂಧ ಬೆಸೆದುಕೊಳ್ಳಬಹುದು, ಬೇಡದ ಹಳೆಯ ಬಂಧವನ್ನು ಮುಗಿಸಿಕೊಳ್ಳಬಹುದು, ಕಡೇ ಪಕ್ಷ ಜಗಳವನ್ನಾದರೂ ಮಾಡಿ, ಕಾರಣವನ್ನಾದರೂ ಕೊಟ್ಟುಕೊಳ್ಳಬಹುದು. Read more about ಮಾತು ಮೌನದ ಮೇರೆ ಮೀರಿ...

Pages

Subscribe to ಬ್ಲಾಗ್