ವಿಸ್ಮಯ ನಗರಿ ಬೆಳೆಯುತ್ತಿದೆ ದಿನದಿಂದ ದಿನಕ್ಕೆ. ಇದರಲ್ಲಿ ಬೇಕಾದ ವಿಷಯದ ಬಗ್ಗೆ ಹುಡುಕುವದು ಕಷ್ಟವಾಗುತ್ತಿದೆ. ಅದಕ್ಕೆ ಅರ್ಪಿಸಲಾಗುತ್ತಿದೆ ಹುಡುಕಾಟ ಗೂಗಲ್ ಸಹಯೋಗದೊಂದಿಗೆ. ಇಲ್ಲಿಯೂ ಸಹ ಕನ್ನಡದಲ್ಲಿ ಟೈಪ್ ಮಾಡುವದು ಸುಲಭ. ವಿಸ್ಮಯ ಕೀಲಿಮಣೆ ವಿನ್ಯಾಸವನ್ನು ಬಳಸಬಹುದು. (ವಿಸ್ಮಯ ನಗರಿಯ ಪುಟಗಳಲ್ಲಿ ಮಾತ್ರ)
ಈ ಹೊಸ ಸೌಲಭ್ಯ ಬಳಸಿ. ನಿಮ್ಮ ಅನಿಸಿಕೆ ತಿಳಿಸಿ.
ವಿಸ್ಮಯ ನಗರಿಯಲ್ಲಿ ಇನ್ನಷ್ಟು ಸೌಲಭ್ಯ ಕೊಡುವ ಉದ್ದೇಶದಿಂದ ಎರಡು ಸೌಲಭ್ಯ ಪರಿಚಯಿಸಲಾಗುತ್ತಿದೆ. ಮುಂದೆ ಓದು
ಇನ್ನು ವಿಸ್ಮಯ ನಗರಿಯಲ್ಲಿ ಕನ್ನಡದಲ್ಲಿ ನೇರವಾಗಿ ಟೈಪ್ ಮಾಡ ಬಹುದಾಗಿದೆ. ನಿಮ್ಮ ನಾಮಧೇಯ ಕನ್ನಡದಲ್ಲಿದೆಯೇ? ಕಮೆಂಟ್ ಕನ್ನಡದಲ್ಲಿ ಹಾಕಬೇಕೆ? ಬೇರೆ ಯಾವ ಸಾಫ್ಟ್‌ವೇರ್ ಇನ್ಸ್ಟಾಲ್ ಮಾಡಬೇಕಿಲ್ಲ! F12 ಕೀ ಒತ್ತಿ ಕನ್ನಡದಲ್ಲಿ ಬರೆಯಲು ಆರಂಭಿಸಿ. ಅಥವಾ "ಕನ್ನಡ ಟೈಪಿಂಗ್" ಅನ್ನೋ ಐಕಾನ್ ಒತ್ತಿ. ಮತ್ತೆ ಇಂಗ್ಲೀಷ್ ಬೇಕಾದ್ರೆ ಇನ್ನೊಮ್ಮೆ F12 ಒತ್ತಿ ಅಷ್ಟೇ. ಮುಂದೆ ಓದು
ಹಳೆತನದ ಪೊರೆಯ ಬಿಟ್ಟು
ಹೊಸತನದ ಉಡುಗೆ ತೊಟ್ಟು
ತಿಂದ ಕಹಿಯ ಮರೆತು
ಉಂಡ ಸಿಹಿಯ ನೆನೆದು
ಹೊಸ ವರ್ಷಕ್ಕೆ ಕಾಲಿಡೋಣ!
ವಿಸ್ಮಯ ನಗರಿಯ ಎಲ್ಲ ಪ್ರಜೆಗಳಿಗೂ ಹಾಗೂ ಅನಾಮಿಕರಿಗೂ ಹೊಸ ವರ್ಷ ೨೦೦೮ರ ಹಾರ್ಧಿಕ ಶುಭಾಶಯಗಳು.
ವಿಸ್ಮಯ ನಗರಿ ಹೊಚ್ಚ ಹೊಸ ರೂಪದಲ್ಲಿ ನಿಮ್ಮ ಮುಂದಿದೆ. ಇನ್ನೂ ಅನೇಕ ಸೌಲಭ್ಯಗಳು ಪರೀಕ್ಷಾ ಹಂತದಲ್ಲಿರುವದರಿಂದ ಇಲ್ಲಿ ಲಭ್ಯವಿಲ್ಲ. ಅವು ಕೆಲವೇ ದಿನಗಳಲ್ಲಿ ಕಾಣಿಸಿಕೊಳ್ಳುವವು. ಆರಂಭಿಕ ದಿನಗಳಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗ ಬಹುದು. ಮುಂದೆ ಓದು
ನಿಮಗೆ ಹೋಳಿಹಬ್ಬದ ಶುಭಾಶಯಗಳು.
ಈ ಹೋಳಿ ಹಬ್ಬದ ನಮ್ಮ ಬದುಕೆಂಬ ಚಿತ್ರದಲ್ಲಿ ಬಣ್ಣವನ್ನು ತುಂಬಿ ರಂಗು ರಂಗಾಗಿಸಲೆಂದು ಹಾರೈಸುತ್ತೇವೆ.
ಮುಂದೆ ಓದು
| ವಿಸ್ಮಯನಗರಿ ಮೇಲಧಿಕಾರಿ | |
| ಈಗಿರುವ ಸ್ಥಳ: ಭಾರತ | |
| ನನ್ನ ಬಗ್ಗೆ ನಾನು ವಿಸ್ಮಯನಗರಿಯ ಮೇಲಧಿಕಾರಿ. ನಿಮಗೆ ಏನಾದ್ರು ವಿಸ್ಮಯನಗರಿಯಲ್ಲಿ ಸಮಸ್ಯೆ ಇದ್ದಲ್ಲಿ ನನ್ನನ್ನು ಸಂಪರ್ಕಿಸಿ. | |
| ಇವರ ವಿಸ್ಮಯ ಪುಟ | |