Skip to main content

ಇತ್ತೀಚಿನ ಅನಿಸಿಕೆಗಳು

ಎಲ್ಲಾ ನಮ್ಮ ಪ್ರಜಾಪ್ರಭುತ್ವದ ಮಹೀಮೆ ಸಾರ್..! ಯಾರು ಏನ್ ಬೇಕಾದ್ರೂ ಮಾಡಬಹುದು..ಏಲ್ಲಾರಿಗೂ ಮುಕ್ತವಾದ ಸ್ವಾತಂತ್ಯ್ರ... ಲೂಟಿ,ಕಳ್ಳತನ,ಮೋಸ ವಂಚನೆ ಏನ್ ಮಾಡಿದ್ರೂ ಪರವಾಗಿಲ್ಲ... ಆದ್ರೆ ಪ್ರಾಮಾಣಿಕವಾಗಿ ಮಾತ್ರ ಇರ್ಬಾದು...! ಅದೆ ನೋಡಿ ನಮ್ಮ ಪ್ರಜಾಪ್ರಭುತ್ವದ ಪಾಲಿಸಿ..! 

ಮತ್ತೆ ಏನು ಬರೆಯೋಣ ಸರ್!
ನಮ್ಮ ದೇಶದ ಬರಗಾಲಕ್ಕೆ ಅನಾರೋಗ್ಯಕ್ಕೆ ಮೂಲ ಕಾರಣ ಏರುತ್ತಿರುವ ಜನನ ಸಂಖ್ಯೆ ಎಂದು ಮೂರನೇ ತರಗತಿಯ ಪಾಠದಲ್ಲೇ ಬರೆದಿದ್ದಾರೆ!
ಆದರೂ ಜನನ ನಿಯಂತ್ರಣಕ್ಕೆ ಕಡ್ಡಾಯ ಕಾನೂನು ಇಲ್ಲ.
ಚೈನಾ ಇದೇ ರೀತಿ ಉದಾಸೀನ ಮಾಡಿದ್ದರೆ ಇಂದು ಸಾಲಗಳ ಮೇಲೆ ಸಾಲ ಮಾಡಿ ಅಮೆರಿಕಾದ ಅಡಿಯಲ್ಲಿ ನಲುಗಿರುತ್ತಿತ್ತು. ಏನಂತೀರೀ?

ಹೌದು ಸಾರ್.. ನಿಮ್ಮ ಸಲಹೆ ಚೆನ್ನಾಗಿದೆ..! ತೀರ ತೊಂದ್ರೆಯಾದ್ರೆ ನಮ್ಮ ದೇಶದ ಭೂಭಾಗದ ಮೇಲೊಂದು ಫಸ್ಟ್ ಫ್ಲೊರ್ ನಿರ್ಮಾಣ ಮಾಡಿಯಾದ್ರೂ ಜಾಗ ಹುಟ್ಟು ಹಾಕಬಹುದು... ಯಾವುದಕ್ಕೂ ಜನ ಸಂಖ್ಯೆ ಹೆಚ್ಚಾಗಬೇಕಾಗಿರೊದು ಮುಖ್ಯ ನೋಡಿ..!

ನೀವು ಕೂಡ ಲೇಖನ ಬರೆಯಬಹುದು, ಆದರೆ ಅದಕ್ಕೆ ನನ್ನ ಮೇಲ್ ID ಗೆ ಕಳುಹಿಸಿ ನಂತರ  ಅದನ್ನು ನಾನು ನೋಡಿ ಅದನ್ನು ನನ್ನ ಕನ್ನಡದ ತಾಣದಲ್ಲಿ ನಿಗದಿತ ನಮಯದಂದು ಪ್ರಕಟಿಸುತ್ತೇನೆ, ಹಾಗೇ ನಿಮಗೂ ಆ ದಿನ ತಿಳಿಸುತ್ತೇನೆ. www.spn3187.blogspot.in (99% ಕನ್ನಡ, 1% ಇತರೆ) spn3187@gmail.com

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ.

ನಿಜವಾಗಿಯೂ  ಕೂಡ  ಆ ಆಸ್ಪತ್ರೇಯಸಿಬ್ಬಂದಿಗಳಿಗೆ ನನ್ನದೊಂದು ನಮನ.ನನಗಂತೂ ಏನು ಹೇಳಬೇಕು  ಅಂತ  ಗೋತ್ತಾಗುತ್ತಿಲ್ಲ.ಒಟ್ಟಿನಲ್ಲಿ  ನಮ್ಮ ಜಗತ್ತಿನಲ್ಲಿ  ಅಂತ ಕಾಮುಕರನ್ನು  ಜೀವಂತವಾಗಿ

ಉಳಿಸಬಾರದು

 

ತಂಗೀ, ಅಮ್ಮನಿಗಿಂತ ಅಮೃತ ಬೇರಿಲ್ಲ. ಎತ್ತಿ ಎದೆಗಪ್ಪಿದ ಆ ಸಂದರ್ಭ ನಮ್ಮ ಬಧ್ರತೆಯ ಮೊತ್ತ ಮೊದಲ ಅನುಭವ ನಮಗಾಗುತ್ತದೆ. ಆ ಧೈರ್ಯದಲ್ಲೆ ಬೊಚ್ಚು ಬಾಯಗಲಿಸಿ ನಗುತ್ತೇವೆ ನಾವು. ತಾಯಿ ನಮ್ಮ ಸಂತೋಷಕ್ಕೆ ಕನ್ನಡಿ ಆಗುವಳು. ಮುತ್ತು ಕೊಡುವಳು ತುತ್ತು ಕೊಡುವಳು ಎತ್ತಿ ಮುದ್ದಾಡುವಳು. ಪ್ರಪಂಚದಲ್ಲಿ ತಾಯಿ ಎಂಬ ವಸ್ತುವಿಗಿರುವ ಮಾನ್ಯತೆ ತಂದೆಗಿಲ್ಲ. ತಂದೆಯ ಕರ್ತವ್ಯ ತಂದು ಹಾಕುವುದು. ಆದರೆ ಮುದ್ದಿಸಿ ಲಾಲಿ ಹಾಡುವ ಕೆಲಸಕ್ಕೆ ಆತ ಬರಲಾರ ಅಲ್ಲವೇ?
ತಾಯಿಯ ಕುರಿತು ನಾನು ಇತ್ತೀಚೆಗೆ ಬರೆದಿರುವ ಎಂಪಿತ್ರೀ ಹಾಡು ತುಂಬಾ ಜನ ಇಷ್ಟ ಪಟ್ಟರು. ಆದರೆ ಅದು ತುಳು ಭಾಷೆಯಲ್ಲಿ ಇದೆ.
ಅದರ ತಾತ್ಪರ್ಯ ಇಲ್ಲಿ ಬರೆಯುತ್ತೇನೆ.
"ತಾಯಿಯ ಕಣ್ಣಲ್ಲಿ ಕಣ್ಣೀರು ನೋಡ್ಬೇಡ.
ಬೆಂಬಿಡದು ಆಪತ್ತು ಅಕೆಯ ಒಡಲಿಗೆ ನೋವಾದ್ರೆ.
ತನ್ನ ಹೊಟ್ಟೆ ಕಟ್ಟಿ ನಿಂಗೆ ಅನ್ನ ಕೊಟ್ಟಳು.
ನಿನ್ನ ಬದುಕಿನ ಆಸರೆ ಆ ದೇವಿ.
ಅವಳಿಲ್ಲದೆ ನಿನಗಿಲ್ಲಿ ಹೊಸಬೆಳಕೇ ಇಲ್ಲ.
ಮುದ್ದಿನಿಂದ ನಿನ್ನನ್ನು ತೊಟ್ಟಿಲಲ್ಲಿ ತೂಗಿದಳು. ನಿನ್ನ ಮುಖ ನೋಡುತ್ತ ತನ್ನೆಲ್ಲ ದುಃಖ ಮರೆತಳು. ನಿನ್ನ ಇಂದಿನ ಈ ಸುಖಕ್ಕೆ ಕಾರಣ ಅಮ್ಮ. ತಾಯಿಯ ಮಡಿಲೆ ಮಲ್ಲಿಗೆಯ ಮಂಚ ಎಂಬುದನ್ನು ನೀನು ಮರೆಯಬೇಡ.
ತಾಯಿಗೆ ಕೋಪ ಮೋಸ ವಂಚನೆ ಇಲ್ಲ. ಇಲ್ಲಿ ಸ್ವಾರ್ಥವೇ ಇಲ್ಲದೆ ಪ್ರೀತಿಸುವ ಜೀವಿ ಅಂದರೆ ಅದು ತಾಯಿ ಮಾತ್ರ. ಅಮ್ಮ ಎಂಬ ನಕ್ಷತ್ರ ಭೂಮಿಗೆ ಇಳಿದು ನಿನ್ನ ಜೀವವನ್ನು ತನ್ನ ಉದರದಲ್ಲಿ ಹೊತ್ತಳು...." ಹೀಗೆ ಮುಂದುವರಿಯುತ್ತದೆ ಹಾಡು.

Hi smruthy   thank you .

and  me also  i love amma  ,my mother very  carefully takecare of to me now also ,she will treated in freindly .me and  my sister also .so   i love my mother .

ನಿಮಗೆ ಆತನನ್ನು ಪಡೆಯಲು ಒಂದಕ್ಕಿಂತ ಹೆಚ್ಚು ದಾರಿಗಳು ಇದ್ದವು. ಕೊರಗಿ ಮರುಗುವ ಬದಲು ಅದನ್ನು ಉಪಯೋಗಿಸಬಹುದಿತ್ತು. ಪ್ರೀತಿಸಿದ ವಸ್ತುವನ್ನು ಕಳೆದುಕೊಂಡಾಗ ಆಗುವ ನೋವು ನೆನೆದರೇ ಭಯವಾಗುತ್ತೆ. ನೀವು ಹೇಗೆ ಸಹಿಸಿಕೊಂಡಿದ್ದೀರೋ ನನಗೇ ವಿಚಿತ್ರ ಅನಿಸ್ತಾ ಇದೆ.

ನನ್ನ ಅಮ್ಮ ನನ್ ಜೀವ,ಅವಳೆ ನನಗೆಲ್ಲ.. I Realy Realy Love u Maaaaaaaaa

ನಾವು ತಿನ್ನುವ ಎಲ್ಲಾ ಆಹಾರ ಪದಾರ್ತಗಳಲ್ಲೂ ವಿಶ ಇದೆ. ಎಲ್ಲಾ  ವಸ್ತುಗ್ಳನ್ನು ಪ್ರರೀಕ್ಸೆಗೆ ಒಡ್ಡಬೇಕು.

ತುಮ್ಬ ಧನ್ಯವದಗಳೂ

ತುಮ್ಬ ಧನ್ಯವದಗಳೂ