Skip to main content

ಇತ್ತೀಚಿನ ಅನಿಸಿಕೆಗಳು

thumba miss madide nimmana

nimma kavana chanagide Loki

ಚೆನ್ನಾಗಿ ಬರೆಯುತ್ತಿರಿ..

ಚೆನ್ನಾಗಿದೆ ರೀ

ಧನ್ಯವಾದ ಚಂದ್ರ ರವರೆ...

Kole madbeku antha paapi galannu.

ನನ್ನ ಕಥೆ ಹೇಗಿದೆಯೆಂದು ನಿಮ್ಮ ಅಭಿಪ್ರಾಯ ತಿಳಿಸಿ.

ನನ್ನ ಕಥೆ ಹೇಗಿದೆಯೆಂದು ನಿಮ್ಮ ಅಭಿಪ್ರಾಯ ತಿಳಿಸಿ.

ನಿಮ್ಮ ಅತ್ಮವಿಶ್ವಾಸಕ್ಕೆ ನನ್ನ ವಂದನೆ.

ಪ್ರತಿಯೊಂದಕ್ಕೂ ಒಂದು ಕಾರಣ ಇದ್ದೆ ಇರುತ್ತದೆ........ಅವರಿಗೂ ಏನೋ ಒಂದು ಕಾರಣ ಇರಬಹುದು.......ಅದಕ್ಕಾಗಿ ಹಾಗೆ ಹೇಳಿರಬಹುದು.........ನಿಮ್ಮ ಬಳಿ ಹೇಳಬಹುದಿತ್ತು ..ಎಲ್ಲ ಅವರವರ ಇಷ್ಟ.................

ದೇವರು..ಇದ್ದಾರೆ..........ಆದರೆ ಅವರ ಹತ್ರ  ಫೋನ್ ಇಲ್ಲ........ಆದರು ನಾವು ಅವರ ಹತ್ರ ಮಾತಾಡಬಹುದು.,.........ಅವರ ಹತ್ರ ಫೇಸ್ಬುಕ್ ಇಲ್ಲ ಆದರು ಅವರು ನಮ್ಮ ಆತ್ಮೀಯರು,ನಮ್ಮ ಫ್ರೆಂಡ್.,.....ಅವರ ಹತ್ರ  ಟ್ವಿಟ್ಟರ್ ಅಕೌಂಟ್ ಇಲ್ಲ ಆದರು ಅವರನ್ನು ನಾವು ಫಾಲೋ ಮಾಡ್ತೇವೆ...............ನಮ್ಮ ಸಮಸ್ಯೆಗಳು ತಾತ್ಕಾಲಿಕ ಆದ್ರೆ ದೇವರು..........ಮಾತ್ರ ಪರ್ಮನೆಂಟ್.........ಆದ್ದರಿಂದ  ಜೀವನದಲ್ಲಿ ನಮಗೆ ಏನು ಸಮಸ್ಯೆ ಬಂದರೂ  ಅದನ್ನು ಎದುರಿಸುವ ಶಕ್ತಿಯನ್ನು ದೇವರಿಗೆ ಮಾತ್ರ ಕೊಡಲು ಸಾಧ್ಯ.....ದೇವರು ದೊಡ್ಡವನು.......ಗಾಡ್ ಇಸ್ ಗ್ರೇಟ್...........

ನಿಜ ಜೀವನದಲ್ಲಿ ಈ ರೀತಿನೇ ಆಗೋದು. ಆದರೂ... ಅದನ್ನು ಎಸ್ಟೊಂದು ರಸವತ್ತಾಗಿ ಬರೆದಿದ್ದಿರ  ...ಸೂಪರ್SmileSmile

ಜೀವನ ನಿಜವಾಗಿಯೂ ಸರಳವೇ ಆದರೆ ಅದನ್ನು ನಾವೇ ಕಾಂಪ್ಲಿಕೇಟ್ ಮಾಡೋದು .ನಾವು ದಿನವನ್ನು ನೆನಪಿದುವುದು ಕಷ್ಟ. ಕ್ಷಣಗಳನ್ನು ನಾವು ನೆನಪಿಟ್ಟುಕೊಳ್ಳುವುದು  ಸುಲಭ. ಜೀವನವನ್ನು ಸಂತೋಷದಿಂದ ಇಡುವುದು ನಮ್ಮ ಕೈಯಲ್ಲೇ ಇದೆ. ಆದ್ದರಿಂದ ಇಂದಿನ ದಿನ ನಮ್ಮದೇ. ಖುಷಿಯಾಗಿ ಇರಿ. ಜೀವನದ  ಮಹತ್ವವನ್ನು ಅರಿಯಿರಿ.