ಜಾಹೀರಾತು

ಒಂದು ಉತ್ತಮ ಸಿನಿಮಾ/ವಸ್ತು ತಯಾರಿಸಿದರೆ ಸಾಲದು. ಹಾಗೇ ಅದಕ್ಕೆ ಪ್ರಚಾರ ಮಾಡಬೇಕು. ಆಗಲೇ ಪ್ರೇಕ್ಷಕ ನೋಡ ಬಯಸುವದು ಅಥವಾ ಗ್ರಾಹಕ ಖರೀದಿಸ ಬಯಸುವದು. ವಿಸ್ಮಯ ನಗರಿ -
ಕನ್ನಡ ತಾಣ ನಿಮ್ಮ ಸಿನಿಮಾ/ದಾರಾವಾಹಿ ಅಥವಾ ವಸ್ತುಗಳ ಪ್ರಚಾರಕ್ಕೆ ಒಂದು ಅಪೂರ್ವ ಅವಕಾಶ ನೀಡುತ್ತಿದೆ.  ಅತಿ ಕಡಿಮೆ ಬೆಲೆಯಲ್ಲಿ!

ವಿಸ್ಮಯ ನಗರಿ ತಾಣ ಓದುಗರಲ್ಲಿ ಸಾಫ್ಟವೇರ್ ಇಂಜನಿಯರ್ ಗಳು ಇದ್ದಾರೆ. ಕಾಲೇಜು ಹುಡುಗ/ಹುಡುಗಿಯರಿದ್ದಾರೆ.  ನಿಮ್ಮ ಸಿನಿಮಾ / ವಸ್ತುಗಳ ಬಗ್ಗೆ ತಿಳಿಸಿ ಆಕರ್ಷಿಸಲು ಇನ್ನೇನು ಬೇಕು? ವಿಸ್ಮಯ ನಗರಿ ನಿಮ್ಮ ಜಾಹೀರಾತಿಗೆ ಸೂಕ್ತ ವೇದಿಕೆ.

ವಿಸ್ಮಯ ನಗರಿಯಲ್ಲಿ  ಈ ಕೆಳಗಿನ ಜಾಹೀರಾತು ಹಾಕಲು ಅವಕಾಶವಿದೆ. (ಮೊದಲು ಬಂದವರಿಗೆ ಆದ್ಯತೆ)

  • ಮುಖಪುಟದ ಮೇಲಿನ ಬ್ಯಾನರ್  (760 * 110 ಪಿಕ್ಸೆಲ್ ಗಳು) - 1500ರೂ 30ದಿನಕ್ಕೆ
  • ಒಳಪುಟದ ಮೇಲಿನ ಬ್ಯಾನರ್ (760 * 100 ಪಿಕ್ಸೆಲ್ ಗಳು) - 1000ರೂ 30ದಿನಕ್ಕೆ
  • ಮುಖಪುಟ ಬಲಭಾಗದಲ್ಲಿ ಚೌಕ ಬ್ಯಾನರ್ - (300 * 300 ಪಿಕ್ಸೆಲ್ ಗಳು) - 1000ರೂ 30ದಿನಕ್ಕೆ
  • ಮುಖಪುಟದ ಕೆಳಗಿನ ಚೌಕ ಬ್ಯಾನರ್ - (300 * 300) - 600ರೂ 30ದಿನಕ್ಕೆ

ಆಸಕ್ತರು 9845888254 ನಂಬರ್ ಗೆ ಕರೆ ಮಾಡಿ.

ನೀವು ಬೆಂಗಳೂರಿನಲ್ಲಿದ್ದರೆ ನೀವಿದ್ದಲ್ಲೇ ಬಂದು ಜಾಹೀರಾತನ್ನು ಪಡೆಯಲಾಗುವದು.

ತಕ್ಷಣ ಕರೆ ಮಾಡಿಃ +91-9845888254

 

ಸೂಚನೆ: ಜಾಹೀರಾತು ಚಿತ್ರವನ್ನು ನಿಮ್ಮ ಅಥವಾ ನಿಮ್ಮ ವಸ್ತುವಿನ ತಾಣಕ್ಕೆ ಲಿಂಕ್ ಕೊಡಲು ಅವಕಾಶವಿದೆ. ಅಕಸ್ಮಾತ್ ನಿಮ್ಮ ಬಳಿ ಕನ್ನಡ ಜಾಹಿರಾತು ಚಿತ್ರ ಇರದಿದ್ದರೆ ಪರವಾಗಿಲ್ಲ ಮಾಹಿತಿ ಒದಗಿಸಿದರೆ ಜಾಹಿರಾತು ಚಿತ್ರ ಕನ್ನಡದಲ್ಲಿ ತಯಾರಿಸಿ ಪ್ರಕಟಿಸಲಾಗುವದು.

ನಿಯಮಗಳು

  • ಮೊದಲು ಬಂದವರಿಗೆ ಆದ್ಯತೆ.
  • ಅಂತಿಮ ನಿರ್ಧಾರ ವಿಸ್ಮಯ ಸಾಫ್ಟ್ ವೇರ್ ದು.
  • ಅಶ್ಲೀಲತೆ, ಹಾಗೂ ಕಾನೂನು ಬಾಹಿರ ಜಾಹಿರಾತಿಗೆ ಅವಕಾಶವಿಲ್ಲ.

ಅನಿಸಿಕೆಗಳು

ನಿಮ್ಮ ಯೋಜನೆ ತುಂಬಾ ಚೆನ್ನಾಗಿದೆ. ನಿಮ್ಮ ಉದ್ದೇಶ ಈಡೇರಲಿ. ಹೊಸ ಪ್ರತಿಭೆಗಳಿಗೆ ನಿಮ್ಮಿಂದ ಸಿಗುತ್ತಿರುವ ಪ್ರೋತ್ಸಾಹ ಮುಂದುವರೆಯಲಿ. ಧನ್ಯವಾದಗಳು.

Nagendra Kumar K S's picture

ನಿಮ್ಮ ಯೋಜನೆ ಸಮಯೋಚಿತವಾಗಿದೆ. ವಿಸ್ಮಯ ಪ್ರಜೆಗಳನ್ನು ಒಂದೆಡೆ ಸೇರಿಸಿ ಒಂದು ದಿನದ ಮಟ್ಟಿಗೆ ಕಾವ್ಯ,ಕತೆ,ಚರ್ಚೆ,ಹಾಸ್ಯ ದ ಸ್ಪರ್ಧೆಗಳನ್ನು ಏರ್ಪಡಿಸಿ. ಉತ್ತಮ ಬರಹಗಾರರ ಬರವಣಿಗೆಯ ಪುಸ್ತಕ ಪ್ರಕಟಣೆ ಮಾಡಿ. ನಾವೆಲ್ಲರೂ ಹವ್ಯಾಸಿ ಬರಹಗಾರರು, ನಮ್ಮಲ್ಲಿರುವ ಪ್ರತಿಭೆಗೆ ನೀವು ಈಗಾಗಲೇ ವಿಸ್ಮಯ ನಗರಿಯಲ್ಲಿ ವೇದಿಕೆ ಒದಗಿಸಿದ್ದೀರ. ಉತ್ತಮ ಕೃತಿಗಳಿಗೆ ಪ್ರೋತ್ಸಾಹ ದನ ಕೊಡಿ ಆಗ ಬರಯುವವರಿಗೆ ಇನ್ನೂ ಹೆಚ್ಚು ಅನುಕೂಲವಾಗುತ್ತದೆ. ನಿಮ್ಮ ಪ್ರಯತ್ನದಲ್ಲಿ ಯಶಸ್ಸು ಸಿಗಲಿ.

ಉಮಾಶಂಕರ ಬಿ.ಎಸ್'s picture

ಮಾನ್ಯರೆ, ನಿಮ್ಮ ಉದ್ದೇಶ ನಿಜಕ್ಕೂ ಶ್ಲಾಘನೀಯ. ನಿಮ್ಮ ಪ್ರಯತ್ನಕ್ಕೆ ನನ್ನ ಹಾರೈಕೆಗಳು. ಸಾಧ್ಯವಾದಷ್ಟು ಮಟ್ಟಿಗೆ ಜಾಹಿರಾತುದಾರರನ್ನು ಹಿಡಿಯಲು ನಾನೂ ಸಹ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

Basavaraj G's picture

ನೀವ್ವು ಮೇಲೆ ತಿಳಿಸಿದ ಯಾವುದೇ ಕ್ರಿಯಾತ್ಮಕ ಚಟುವಟಿಕೆಗಳಿಗೆ ಹಣಕಾಸು ಬಹಳ ಮುಖ್ಯ ಈ ಬಗ್ಗೆ ನನ್ನ ಬಲ್ಲವರ ಬಳಿ ತಿಳಿ ಹೇಳುತ್ತೇನೆ.

ವಿ.ಎಂ.ಶ್ರೀನಿವಾಸ's picture

ಹಾಯ್ ಸಾರ್.
ನನ್ನದೊಂದು ಜಾಹೀರಾತು ಪ್ರಕಟಿಸುವುದಿದೆ ದಯವಿಟ್ಟು ಸಂಪರ್ಕಿಸಿ. 98442 52172

Vinod Kumar K's picture

Vismayanagarvannu jaaladi vismayavaythu. Nimma kanasugalu nanasagali yendu haarisuthene.

vijay mourya's picture

ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ.

SATHISH GOWDA S's picture

ನಿಮ್ಮ ಪ್ರಯತ್ನಕ್ಕೆ ಫಲ ಸಿಕ್ಕರೆ, ನಮ್ಮ ಬರಹಕ್ಕೆ ಬೆಲೆ ಸಿಕ್ಕ೦ತೆ,


ನಮ್ಮ ಬರಹಗಳಿಗೆ ವೇದಿಕೆ ಕೊಟ್ಟಿರುವ ನಿಮ್ಮ ಪ್ರಯತ್ನಕ್ಕೆ ಫಲ ಸಿಗಲಿ,


ನಮ್ಮ ಬೆ೦ಬಲ ಸದಾ ನಿಮಗೆ..


 

SATHISH GOWDA S's picture

it showing 02 times
venkatb83's picture

ಜಾಲ ತಾಣ ನಡೆಸುವ ಖರ್ಚು ಸರಿ ದೂಗಿಸಲು ಈ ತರಹ್ದ ಪ್ರಯತ್ನ ಅಗತ್ಯ..

ಆದರೆ ಯೂಟೂಬ್ ತರ್ಹದ ಮುಕ್ತ ತಾಣಗಳು ಇರುವಾಗ ಇಲ್ಲಿ ಕಾಸು ಕೊಟ್ಟು -ಜಾಹಿರಾತು ಕೊಡಲು ಮುಂದೆ ಬರುವವರ ಬಗ್ಗೆ ಕುತೂಹಲ ಇದೆ ..

ಅದ್ಯಾಗ್ಗು ಅದು ಸಾಧ್ಯವಾದರೆ ಆ ವಿಡಿಯೂಗಳನ್ನು ನಾವ್ ಇಲ್ಲಿ ನೊಡಬಹುದು..

 

ಶುಭವಾಗಲಿ.

 

 

\।/

JAYARAM NAVAGRAMA's picture

ವಿಸ್ಮಯ ನಗರಿಯಲ್ಲಿ ಟೆಕ್ಸ್ಟ್ ಜಾಹೀರಾತಿಗೆ ಅವಕಾಶ ಇಲ್ಲವೇ?

Subscribe to Comments for "ಜಾಹೀರಾತು"