Skip to main content

ಸಜಾ

ಇಂದ prabhu
ಬರೆದಿದ್ದುNovember 19, 2017
noಅನಿಸಿಕೆ

ಪ್ರೀತಿ
ಇದ್ದರೆ ಜೊತೆ
ಮಜಾ !
ಇಲ್ಲದಿದ್ದರೆ
ಜೀವನಪೂರ್ತಿ
ಸಜಾ !!
-ಪ್ರಭು.ಅ.ಗಂಜಿಹಾಳ್
ಗದಗ್

ಪ್ರೀತಿ

ಇಂದ prabhu
ಬರೆದಿದ್ದುNovember 19, 2017
noಅನಿಸಿಕೆ

ಜೀವನದಲ್ಲಿ
ಪ್ರೀತಿ ಇದ್ದರೆ
ಖುಷಿ ಖುಷಿ !
ಇಲ್ಲದಿದ್ದರೆ
ಹಸಿ ಬಿಸಿ !!
-ಪ್ರಭು.ಅ.ಗಂಜಿಹಾಳ್
ಮೊ-೯೪೪೮೭೭೫೩೪೬

ರವಿಕಿರಣ : ಮಕ್ಕಳ ಚಲನಚಿತ್ರದ ಚಿತ್ರೀಕರಣ

ಇಂದ prabhu
ಬರೆದಿದ್ದುNovember 8, 2017
noಅನಿಸಿಕೆ

ಮೈತ್ರಾ ಫಿಲಂಸ್ ಹುಬ್ಬಳ್ಳಿಯವರ ರವಿಕಿರಣ ಮಕ್ಕಳ ಕನ್ನಡ ಚಲನಚಿತ್ರದ ಚಿತ್ರೀಕರಣ ಇತ್ತೀಚೆಗೆ ಹದಿನೈದು ದಿನಗಳ ಕಾಲ ಹುಬ್ಬಳ್ಳಿ ಸುತ್ತಮುತ್ತ ನಡೆಯಿತು. ನೇತ್ರದಾನ ಕುರಿತು ವಿಷಯವನ್ನೊಳಗೊಂಡಿದ್ದು ನಕಲಿ ವೈದ್ಯರ ಹುಳುಕು ಬಿಚ್ಚಿಡಲಾಗಿದ್ದು, ಎಳೆಯ ಮಕ್ಕಳ ಕನಸನ್ನು ಇಲ್ಲಿ ಬಿಂಬಿಸಲಾಗುತ್ತಿದೆ.

ಸಾಧನೆಯ ಹಾದಿಯಲಿ...

ಇಂದ SaumyaSimha
ಬರೆದಿದ್ದುNovember 1, 2017
2ಅನಿಸಿಕೆಗಳು

ಶೂನ್ಯದಿಂದ ಅನಂತದೆಡೆಗೆ ,

ಧರೆಯಿಂದ ದಿಗಂತದೆಡೆಗೆ ,

ಹಾದಿ ನೂರು , ಬಾಳು ಚೂರು (ಸ್ವಲ್ಪ) !

ನಡುವೆ ಕಲಿಯಬೇಕಾದ್ದು ಸಾವಿರಾರು !!

ಮೇಲೇರುತ್ತಿದ್ದಂತೆ ಅದೆಷ್ಟೋ ತಿರುವು ,

ಲೆಕ್ಕಿಸದೆ ಮುನ್ನಡೆ ಮೈ-ಮನದ ದಣಿವು ;

ಬೆಲ್ಲದ ಸಿಹಿಯೊಡನೆ ಸವಿಯಬೇಕು ಬೇವು ,

ಎದುರಿಸಬೇಕಾಗುವುದು ಸಾಲು-ಸಾಲು ನೋವು !

ಹೊಸ ವಿಸ್ಮಯ ನಗರಿಗೆ ಸ್ವಾಗತಿಸುತ್ತಾ

ಬರೆದಿದ್ದುAugust 27, 2017
noಅನಿಸಿಕೆ

ಮಸ್ಕಾರಗಳು ವಿಸ್ಮಯ ನಗರಿಯ ಪ್ರಜೆಗಳಿಗೆ ಹಾಗೂ ಅನಾಮಿಕ ಬಂಧುಗಳಿಗೆ. ಇಂದಿಗೆ ಈ ವೆಬ್ ಸೈಟ್ ಪ್ರಾರಂಭವಾಗಿ ಸರಿ ಸುಮಾರು ಹತ್ತು ವರ್ಷ ಏಳು ತಿಂಗಳು. ಹತ್ತನೇ ವರ್ಷದ ಸಂಭ್ರಮದಲ್ಲಿರುವ ವಿಸ್ಮಯ ತಾಣ ಬದಲಾಗಿದೆ. ಹೊಸ ರೂಪ, ವಿನ್ಯಾಸದೊಂದಿಗೆ ನಿಮ್ಮ ಮುಂದೆ ಇಡುತ್ತಿದ್ದೇನೆ.