Skip to main content

ಹುನಗುಂಡಿ ಗ್ರಾಮದಲ್ಲಿ ಪೂರ್ವಭಾವಿ ಸಭೆ

ಇಂದ prabhu
ಬರೆದಿದ್ದುDecember 30, 2017
noಅನಿಸಿಕೆ

ರೋಣ ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ಜನೇವರಿ ೧೦ರಿಂದ ೧೬ ನೇ ದಿನಾಂಕದವರೆಗೆ ಹೊಳೆಆಲೂರಿನ ಶ್ರೀ ಕ.ವಿ.ಪ್ರ ಸಮಿತಿಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದ ನಿಮಿತ್ಯ ಶನಿವಾರ ಹುನಗುಂಡಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಪೂರ್ವಭಾವಿ ಸಭೆ ಜರುಗಿತು.

ಉಪಾಧ್ಯಕ್ಷರಾಗಿ ಆಯ್ಕೆ

ಇಂದ prabhu
ಬರೆದಿದ್ದುDecember 22, 2017
noಅನಿಸಿಕೆ

ದಿನಾಂಕ ೧೮,೧೯,೨೦ ಡಿಸೆಂಬರ್ ೨೦೧೭ರಂದು ಮಹಾರಾಷ್ಟ್ರದ ಶಿರಡಿಯಲ್ಲಿ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯ ಮತ್ತು ಕಾಲೇಜ್ ಟೀಚರ್ಸ ಆರ್ಗನೈಜೇಶನ್ (ಎಸ್ ಪಿ ಪಿಯುಸಿಟಿಓ) ಇವರ ಸಹಯೋಗದಲ್ಲಿ ನಡೆದ ೨೯ನೇ ಕಾನ್ಫರೆನ್ಸ್ ೨೦೧೭ರಲ್ಲಿ ದಿ.೨೦ರಂದು ನಡೆದ ಎಆಯ್ ಎಫ್ ಯು ಸಿ ಟಿ ಓ ಪದಾಧಿಕಾರಿಗಳ ಆಯ್ಕೆ ಚುನಾವಣೆಯಲ್ಲಿ ಹೊಳೆಆಲೂರ್ ಎಸ್ ಕೆ ವಿ ಪಿ ಸಮಿತಿಯ ಪದವಿ ಮಹಾವಿದ್ಯಾ

ಇಂದಿನ ಮಕ್ಕಳಿಗೆ ಯಾವ ಪುಸ್ತಕ?

ಬರೆದಿದ್ದುNovember 27, 2017
noಅನಿಸಿಕೆ

ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತಿದು ಆಗ ಈಗಿನ ಹಾಗೆ ಟೀವಿ ಕಾರ್ಟೂನು ಕಾಮನ್ ಆಗಿರಲಿಲ್ಲ ಮೊಬೈಲ್ ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ ಸಹ ಇರಲಿಲ್ಲ.  ಇಂಗ್ಲಿಷ್ ಮಾಧ್ಯಮ ಎನ್ನುವುದು ಇಷ್ಟೊಂದು ಸರ್ವವ್ಯಾಪಿ ಆಗಿರಲಿಲ್ಲ.

ರವಿಕಿರಣ ಕ್ಲೈಮ್ಯಾಕ್ಸ್ ಚಿತ್ರೀಕರಣ

ಇಂದ prabhu
ಬರೆದಿದ್ದುNovember 25, 2017
noಅನಿಸಿಕೆ

ರವಿಕಿರಣ ಕ್ಲೈಮ್ಯಾಕ್ಸ್ ಚಿತ್ರೀಕರಣ ರವಿಕಿರಣ ಮಕ್ಕಳ ಚಲನ ಚಿತ್ರದ ಚಿತ್ರೀಕರಣ ಹುಬ್ಬಳ್ಳಿ ನಗರ ಮತ್ತು ಸುತ್ತಮುತ್ತ ಭರದಿಂದ ಸಾಗಿದೆ.ಉತ್ತರ ಕರ್ನಾಟಕದ ಕಲಾವಿದರನ್ನು ಬೆಳ್ಳಿತೆರೆಗೆ ಪರಿಚಯಿಸಿದ ನಿರ್ಮಾಪಕರು ಮತ್ತು ನಿರ್ದೇಶಕ ಗುರುರಾಜ್ ಕಾಟೆ ಅವರು ಕಥೆ, ಚಿತ್ರಕಥೆ,ಸಂಭಾಷಣೆ, ಗೀತರಚನೆ, ನಿರ್ದೇಶನದಲ್ಲಿ ಚಿತ್ರೀಕರಣ ನಡೆದಿದೆ.

ಕಾರಣ

ಇಂದ prabhu
ಬರೆದಿದ್ದುNovember 19, 2017
noಅನಿಸಿಕೆ

ಹೃದಯದ ಗಾಯಕ್ಕೆ
ಪ್ರೀತಿಯೇ
ಮಲಾಮು !
ಕೆಲವು ಸಲ
ಗಾಯವಾಗಲು
ಅದೇ
ಕಾರಣವು !!
- ಡಾ.ಪ್ರಭು.ಅ.ಗಂಜಿಹಾಳ್
ಗದಗ್