Skip to main content

ಮುಖ್ಯವಾದವು

ವಿಶೇಷ

ಇರುತ್ತೆ / ಹೋಗುತ್ತೆ

ಬಸ್ ಹೋದ್ರೂ ಅಲ್ಲೆ ಇರುತ್ತೆ ಸ್ಟ್ಯಾಂಡ್ || ವ್ಹಾ ವ್ಹಾ ||

ಬಸ್ ಹೋದ್ರೂ ಅಲ್ಲೆ ಇರುತ್ತೆ…

ಮಳೆ 'ಬಿದ್ದಾಗ'...

ಮೊನ್ನೆ ಮೊನ್ನೆವೆರೆಗೂ ಕೊತ - ಕೊತ ಕುದಿಯುತ್ತಿದ್ದ ಭೂಮಿತಾಯಿ…

ಯಾರು...........?

ಬರೆದಿದ್ದುApril 24, 2013
4ಅನಿಸಿಕೆಗಳು

ಬೇಡ ಎಂದರೂ ಹೂವು ಕೊಟ್ಟು ಹಿಂಬಾಲಿಸಿ ಇಂದು

ನೋವು ಕೊಡುತಿರುವ ನೀನು ಹುಚ್ಚ್ಚು ಪ್ರೇಮಿಯೋ

ಅಥವಾ ಹರೆಯದ ಕಾವು ಆರಿದ ಬಳಿಕ ನನ್ನ ಇಂದು

ಬದಿಗೊತ್ತಿದರೂ ನಿನಗಾಗಿಯೇ ಕಾಯುತ್ತಿರುವ ನಾನೋ....

"ಕರ್ವಾಲೋ" ಕೃತಿಯಿಂದ ಕನ್ನಡಿಗರ ಮನಸೆಳೆದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಇಂದ K.M.Vishwanath
ಬರೆದಿದ್ದುApril 23, 2013
2ಅನಿಸಿಕೆಗಳು

ಅಂದು ನನ್ನ ಪ್ರಾರ್ಥಮಿಕ ಶಾಲೆಯಲ್ಲಿ ಪ್ರಬಂಧ ಸ್ಪರ್ಧೆಯಿತ್ತು ವಿಷಯ ಪರಿಸರ ಅದನ್ನು ವಿಶ್ವ ಬ್ಯಾಂಕ್ ನೆರವಿನಿಂದ ಒಂದು ಸಂಸ್ಥೆ ನಮ್ಮ ಊರಿನ ಶಾಲೆಯಲ್ಲಿ ಹಮ್ಮಿಕೊಂಡಿತ್ತು. ನಾನು ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದೆ. ಅದರ ಫಲವಾಗಿ ನನಗೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಯವರು ಬರೆದ ಪರಿಸರದ ಕತೆ ಪುಸ್ತಕ ಬಹುಮಾನವಾಗಿ ನೀಡಿದ್ದರು. ಮನೆಗೆ ಹೋಗಿ ಅದನ್ನು ಓದಲು ಕುಳಿತರೆ ಅರ್ಥವೆ ಆಗಲಿಲ್ಲಾ ಈ ವಿಷಯವನ್ನು ನನ್ನ ಗುರುಗಳ ಹತ್ತಿರ ಕೇಳಿದೆ.

ಮೈ ಡಿಯರ್ 'ಟಾಮಿ'

ಇಂದ vishnu hegde
ಬರೆದಿದ್ದುApril 23, 2013
1ಅನಿಸಿಕೆ



 



ಟಾಮಿ... ನಾನು ಸಾಕಿದ ಅತ್ಯಂತ ಪ್ರೀತಿಯ ನಾಯಿ. ನಾನು ಸಾಕಿದ್ದು ಅನ್ನುವದಕ್ಕಿಂತ ತಂಗಿ ಸಾಕಿದ್ದು. ಚಿಕ್ಕಂದಿನಿಂದ್ಲೂ ನನಗೆ ಮುದ್ದಾದನಾಯಿಮರಿ ಅಂದ್ರೆ ಇಷ್ಟ. ಸಾಕುವ ಆಸೆ.. ಆದ್ರೆ, ಅಪ್ಪ ಬಿಡ್ತಿರಲಿಲ್ಲ.. ಕೊನೆಗೂ ಹಠ ಮಾಡಿ ಡಾಬರ್ಮನ್ ನಾಯಿಮರಿಯನ್ನ ಸಾಕಿದೆ. ತರುವಾಗ ಮೂರು ತಿಂಗಳದ್ದು.. ಕಂದುಬಣ್ಣದ್ದು.. ಆಗಲೆ ಬಲಿಷ್ಠ ಕಾಲುಗಳಿಂದ, ತೀಕ್ಷ್ಮ ಕಣ್ಣುಗಳಿಂದ ಅಕ್ಕಪಕ್ಕದ ಮನೆಯವರಿಗೆ ಹೆದರಿಕೆ ಹುಟ್ಟಿಸಿತ್ತು.. ಆದ್ರೆ, ಪುಟ್ಟ ಮರಿಯ ಚೇಷ್ಟೆಗಳನ್ನ ನೋಡಿ, ಎಲ್ಲರಿಗೂಅದ್ರ ಮೇಲೆ ಮುದ್ದು. ನಾವು ಊಟ ಮಾಡುವ ಮೊದಲು ಅದ್ಕೆ ಊಟ.. ತಿಂಡಿ.. ಚಿಕ್ಕ ತಟ್ಟೆಯಲ್ಲಿ ಹಾಲು ಕುಡಿಯುತ್ತಿದ್ದ ಟಾಮಿ, ನೋಡ ನೋಡುತ್ತಿದ್ದಂತೆಯೇ ನನ್ನೆತ್ತರಕ್ಕೆ ಬೆಳೆದು ನಿಂತಿತ್ತು.

ಮಾಯಾವಿ

ಇಂದ vishnu hegde
ಬರೆದಿದ್ದುApril 23, 2013
noಅನಿಸಿಕೆ

ಪ್ರಶಾಂತ ಮುಂಜಾವಿನಲಿ

ಕುಣಿಕುಣಿದು ಬಂದಳು

ಮನವ ತಣಿಸುವ ಶ್ವೇತಧಾರಿ ಸುಂದರಿ

ನಾ ಕಂಡ ಕನಸಿನಲಿ



ನೀಳ ನಾಸಿಕ, ಅಗಲ ಹಣೆ

ಆಳೆತ್ತರ ಅವಳ ದೇಹ