Skip to main content

ವಿಶೇಷ

ಇರುತ್ತೆ / ಹೋಗುತ್ತೆ

ಬಸ್ ಹೋದ್ರೂ ಅಲ್ಲೆ ಇರುತ್ತೆ ಸ್ಟ್ಯಾಂಡ್ || ವ್ಹಾ ವ್ಹಾ ||

ಬಸ್ ಹೋದ್ರೂ ಅಲ್ಲೆ ಇರುತ್ತೆ…

ಮಳೆ 'ಬಿದ್ದಾಗ'...

ಮೊನ್ನೆ ಮೊನ್ನೆವೆರೆಗೂ ಕೊತ - ಕೊತ ಕುದಿಯುತ್ತಿದ್ದ ಭೂಮಿತಾಯಿ…

ಅಭಿನಂದನೆ

ಇಂದ Santosh Naikar
ಬರೆದಿದ್ದುOctober 21, 2010
7ಅನಿಸಿಕೆಗಳು

ಅಂದು ಗುಮಾಸ್ತ ತಂದು ಕೊಟ್ಟ ಗ್ರೀಟಿಂಗ್ ಮೇಲಿನ ಹೆಸರು ನೋಡಿದಾಗ ಮನಸ್ಸು ತುಂಬಾ ಆನಂದವಾಯಿತು. ವರ್ಷದ ಕೈಗಾರಿಕೋದ್ಯಮಿ ಪ್ರಶಸ್ತಿ ಬಂದದ್ದಕ್ಕೆ ನನಗೆ ಬಂದ ಅಭಿನಂದನಾ ಗ್ರೀಟಿಂಗ್ ಅದು. ಆ ಶುಭಾಷಯ ಪತ್ರ ತೆರೆದು ಓದಿದಾಗ ಮನಸ್ಸು ಹಲವು ವರ್ಷಗಳ ಹಿಂದೆ ಹೋಯಿತು.

ಯಾರಿಗೆ ಯಾವ ಹೆಸರು ..

ಇಂದ KiRti
ಬರೆದಿದ್ದುOctober 21, 2010
noಅನಿಸಿಕೆ

 

ಹುಟ್ಟಿ ಬೆಳೆದ ಮನೆಗೆ ತವರೆಂದು ಹೆಸರು 

ಕೊಟ್ಟಲ್ಲಿ ಉಳಿದ ಪ್ರೀತಿಗೆ ತನ್ನ ಮನೆಯೆಂದು ಹೆಸರು 

ಸಹನೆಯಿಂದ ಕಷ್ಟ ಪಡೆದ ಜಾತಿಗೆ ಹೆಣ್ಣೆಂದು ಹೆಸರು 

ನೆನಪಿನ ಸಂಪುಟ ..

ಇಂದ KiRti
ಬರೆದಿದ್ದುOctober 21, 2010
noಅನಿಸಿಕೆ

ಹಳೆ ನೆನಪುಗಳು ಇಂದು ಮಾತಾಗಿ ಬಂದವು.ಈ ಕಾಗದಕ್ಕೆ ಹೊಸ ರೂಪ ತಂದವು .ಚಿಕ್ಕವರಿದ್ದಾಗ ಶಾಲೆಯಲ್ಲಿನ ಆ ಹಳೇ ನೆನಪುಗಳೇ ಇವತ್ತು ಹೊಸ ನಗುವಿನ ಉಲ್ಲಾಸ ನೀಡಿದವು .ಶಾಲೆಯ ಎಲ್ಲ ಮಕ್ಕಳಿಗೆ ಗಾಂಧಿ ಜಯಂತಿ ಎಂದರೆ ಬಲು ಹಿಗ್ಗು .ಒಂದು ತಿಂಗಳ ಮುಂಚಿತವಾಗಿಯೇ ನಾವು ದಾರಿ ಕಾಯುತ್ತಿದ್ದೇವು.

ಅನುಭಂದ

ಇಂದ Santosh Naikar
ಬರೆದಿದ್ದುOctober 21, 2010
1ಅನಿಸಿಕೆ

ಬರೆದೆ ನಾನೊಂದು ಪ್ರೇಮ ಪತ್ರ ನನ್ನೆದೆಯಾಳದಿಂದ
ಸಖೀ, ಓದಲೇ ಇಲ್ಲ ನೀ ಪ್ರೀತಿಯಿಂದ
ಎಲ್ಲಿ ಹೋಯಿತು ಪ್ರಿಯೇ ನಮ್ಮಿಬ್ಬರ ಅನುಭಂದ
ಬಿಟ್ಟು ಹೋದೆಯಾ ಒಬ್ಬಂಟಿ ಮಾಡಿ ಈ ಜಗದಿಂದ

ರಕ್ತದ ಅವಶ್ಯಕತೆ ಇದ್ದರೆ ಈ ತಾಣಕ್ಕೆ ಭೇಟಿ ಕೊಡಿ

ಇಂದ Santosh Naikar
ಬರೆದಿದ್ದುOctober 21, 2010
1ಅನಿಸಿಕೆ

ವಿಸ್ಮಯ ನಗರಿ ಗೆಳೆಯರೇ,
ಯಾರಿಗಾದರೂ ತುರ್ತು ಸಮಯದಲ್ಲಿ ರಕ್ತದ ಅವಶ್ಯಕತೆ ಇದ್ದರೆ ಕೆಳಗಿನ ಅಂತರ್ಜಾಲ ತಾಣಕ್ಕೆ ಭೇಟಿ ಕೊಡಿ.
http://www.friendstosupport.org