Skip to main content

ವಿಶೇಷ

ಇರುತ್ತೆ / ಹೋಗುತ್ತೆ

ಬಸ್ ಹೋದ್ರೂ ಅಲ್ಲೆ ಇರುತ್ತೆ ಸ್ಟ್ಯಾಂಡ್ || ವ್ಹಾ ವ್ಹಾ ||

ಬಸ್ ಹೋದ್ರೂ ಅಲ್ಲೆ ಇರುತ್ತೆ…

ಮಳೆ 'ಬಿದ್ದಾಗ'...

ಮೊನ್ನೆ ಮೊನ್ನೆವೆರೆಗೂ ಕೊತ - ಕೊತ ಕುದಿಯುತ್ತಿದ್ದ ಭೂಮಿತಾಯಿ…

ಹಾಸ್ಯ ರೋಮಾಂಚನ ಕನಸು ..

ಇಂದ KiRti
ಬರೆದಿದ್ದುOctober 22, 2010
noಅನಿಸಿಕೆ

ಒಂದು ದಿನ ಕಾಲೇಜಿಗೆ
ಹುಡುಗಿ ಹೊಸದಾಗಿ ಬಂದಿತ್ತು
ಅವಳ ಸೌಂದರ್ಯ
ವರ್ಣಿಸಲು ಬಾರದಿತ್ತು
ಅವಳನ್ನು ನೋಡಬೇಕೆನಿಸಿತು
ಅವಳನ್ನು ಮಾತಾಡಬೇಕೆನಿಸಿತು
ಮರು ದಿನ ಹಲೋ ಎಂದೆ
ಅವಳು ಹಾಯ್ ಎಂದಳು
ಮತ್ತೊಂದು ದಿನ ಆಯ್ ಲವ್ ಯು ಎಂದೆ
ಅವಳು ಸೇಮ್ ಟು ಯು ಎಂದಳು

ವಿಸ್ಮಯ ನಗರಿ ಪುಸ್ತಕ : ಇನ್ನು ನನಸು

ಬರೆದಿದ್ದುOctober 22, 2010
12ಅನಿಸಿಕೆಗಳು

ಳೆದ ನಾಲ್ಕುವರ್ಷದಿಂದ ನೀವು ಅಂತರ್ಜಾಲದಲ್ಲಿ ಓದುತ್ತಿರುವ ನಿಮ್ಮ ಮೆಚ್ಚಿನ ವಿಸ್ಮಯ ನಗರಿಯ ಆಯ್ದ ಕೆಲವು ಲೇಖನಗಳು, ಕವನಗಳು ಪುಸ್ತಕ ರೂಪದಲ್ಲಿ ಬರಲಿದೆ. ವಿಸ್ಮಯ ಪ್ರಜೆಗಳಲ್ಲೇ ಒಬ್ಬರಾದ ವಿ.ಎಂ.

ಅಮ್ಮಾ ಕಾದಿಹೆನು .......

ಬರೆದಿದ್ದುOctober 21, 2010
noಅನಿಸಿಕೆ

ಅಮ್ಮಾ ನಿನ್ನ ಕರುಣೆಗೆ ಕಾದಿಹೆನು
ಕರುಣದಿ ಬಂದು ಸಲಹಬಾರದೆ?
ಕಾಣುವೆ ಕಾಣುವೆನೆಂದು ಶಬರಿಯಂತೆ ಕಾದಿಹೆನು
ಕರುಣೆಯ ತೋರಬಾರದೆ?\\

ನೀನೇ ನನ್ನ ದೈವವೆಂದು
ಮನದಲಿ ನಿನ್ನ ಬಿಂಬವನೇ ನಿಲ್ಲಿಸಿಹೆನು
ನೀ ಬಾರದೆ, ಮನ ಕತ್ತಲಲ್ಲಿ ನಿಂದಿದೆ
ನಿನಗಾಗಿ ಕಾಯುತಿಹೆನು ಪೂಜೆಗೆ ಸಿದ್ದಗೊಳಿಸಿ\\

!!!ಜಾಕಿ ಹಾಡು!!!

ಇಂದ Shri
ಬರೆದಿದ್ದುOctober 21, 2010
5ಅನಿಸಿಕೆಗಳು

ಶಿವ ಅಂತ ಹೋಗುತಿದ್ದೆ ರೋಡಿನಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ
ಅರ್ಧ ಟಾಂಕು ಪೆಟ್ರೋಲ್ ಇತ್ತು ಬೈಕಿನಲಿ
ನೀ ಕಂಡೆ ಸೈಡಿನಲಿ