Skip to main content

ವಿಶೇಷ

ಇರುತ್ತೆ / ಹೋಗುತ್ತೆ

ಬಸ್ ಹೋದ್ರೂ ಅಲ್ಲೆ ಇರುತ್ತೆ ಸ್ಟ್ಯಾಂಡ್ || ವ್ಹಾ ವ್ಹಾ ||

ಬಸ್ ಹೋದ್ರೂ ಅಲ್ಲೆ ಇರುತ್ತೆ…

ಮಳೆ 'ಬಿದ್ದಾಗ'...

ಮೊನ್ನೆ ಮೊನ್ನೆವೆರೆಗೂ ಕೊತ - ಕೊತ ಕುದಿಯುತ್ತಿದ್ದ ಭೂಮಿತಾಯಿ…

ಹಬ್ಬಿ-ಗುಬ್ಬಿ

ಇಂದ KiRti
ಬರೆದಿದ್ದುOctober 26, 2010
noಅನಿಸಿಕೆ

ನೀನಿರುವೆ ನನ್ನ ಹಬ್ಬಿ
ಹೃದಯದಲ್ಲಿರುವ ಗುಬ್ಬಿ
ತಿನ್ನಿಸುವೆ ನಿನಗೆ ಹುಗ್ಗಿ
ನೀಡು ನೀ ಮುತ್ತಿಡುವ ಸುಗ್ಗಿ

ಸರಕಾರ..

ಇಂದ KiRti
ಬರೆದಿದ್ದುOctober 26, 2010
noಅನಿಸಿಕೆ

ಸರಕಾರ ಆಗಿದೆ ನರಕ
ಮಂತ್ರಿಗಳಲ್ಲಿದೆ ಕುತಂತ್ರ
ಸತ್ಯಕೆ ಇಲ್ಲವೆ ಸ್ವತಂತ್ರ
ರಾಜಕೀಯವಾಗಿದೆ ಪಂಚತಂತ್ರ