Skip to main content

ಶಾಲೆಗೆ ಕಳಿಸು

ಇಂದ prabhu
ಬರೆದಿದ್ದುJune 16, 2019
noಅನಿಸಿಕೆ

ಶಾಲೆಯು ಸುರುವಾಯಿತು ಮತ್ತೆ
ಪಾಟಿ ಚೀಲವ ತೆಗೆಯಮ್ಮ|
ಮೇಲಿನ ಧೂಳನು ಕೊಡವಿ ಹಾಕಿ
ಹೊಸ ಪುಸ್ತಕ ಹಾಕಮ್ಮ ||೧||
ಚಿಣ್ಣಿದಾಂಡು ಬ್ಯಾಟು ಬಾಲ್
ಗೋಲಿ ಗಜ್ಜುಗ ಅಟ್ಟದಿ ಹಾಕು |
ಶಾಲೆಯ ರಜೆಯ ವೇಳೆಯಲಿ
ಆಡಲು ನನಗೆ ಮತ್ತೆ ಬೇಕು ||೨||
ಬಟ್ಟೆಗಳೆಲ್ಲವ ಇಸ್ತ್ರೀ ಹಾಕಿ
ಸಾಕ್ಸು ಬೂಟು ಜೋಡಿಸಿಡು|

ಲಿಂಗಾಯತ ಪ್ರಗತಿಶೀಲ ಸಂಘದಿಂದ ಉಚಿತ ಪ್ರಸಾದ ವಿತರಣೆ

ಇಂದ prabhu
ಬರೆದಿದ್ದುJune 4, 2019
noಅನಿಸಿಕೆ

ಗದಗ ನಗರದಲ್ಲಿ ವಿವಿಧ ಜಿಲ್ಲೆಗಳಿಂದ ಸೇನಾಭರ್ತಿಗೆ ಆಗಮಿಸಿದ್ದ ಆಕಾಂಕ್ಷಿಗಳಿಗೆ ಲಿಂಗಾಯತ ಪ್ರಗತಿಶೀಲ ಸಂಘ ಗದಗ-ಬೆಟಗೇರಿ ವತಿಯಿಂದ ಉಚಿತ ಪ್ರಸಾದದ ವ್ಯವಸ್ಥೆಯನ್ನು ಭಾನುವಾರ ಮಡಲಾಯಿತು.

ಲಿಂಗಾಯತ ಪ್ರಗತಿಶೀಲ ಸಂಘದಿಂದ ಉಚಿತ ಪ್ರಸಾದ ವಿತರಣೆ

ಇಂದ prabhu
ಬರೆದಿದ್ದುJune 4, 2019
noಅನಿಸಿಕೆ

ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ ಐದಾರು ದಿನಗಳಿಂದ ನಡೆದಿರುವ ಸೇನಾಭರ್ತಿಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಆಕಾಂಕ್ಷಿಗಳಿಗೆ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ತ್ರಿವಿಧ ದಾಸೋಹಿ ಲಿಂ.ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ದಿವ್ಯ ಪ್ರಕಾಶದಲ್ಲಿ ಪೂಜ್ಯ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಕೃಪಾಶೀರ್ವಾದದೊಂದಿಗೆ ಲಿಂಗಾಯತ ಪ್ರಗತಿಶೀಲ ಸಂಘ ಗದಗ-

ಅಂಡ್ರಾಯ್ಡನಲ್ಲಿ ಅಜ್ಜಿಯ ಕಷಾಯಗಳು

ಇಂದ prabhu
ಬರೆದಿದ್ದುJune 4, 2019
noಅನಿಸಿಕೆ

ಅಂಡ್ರಾಯ್ಡನಲ್ಲಿಯೇ ಮೊದಲ ಬಾರಿಗೆ ಪ್ರಕಟಗೊಂಡಿರುವ್ ಕಷಾಯದ ಆಪ್ "ಅಜ್ಜಿಯ ಕಷಾಯಗಳು " ಹೆಸರೆ ಹೇಳುವಂತೆ ಇದೊಂದು ಕನ್ನಡ ಬಾಷೆಯಲ್ಲಿರುವ ಕಷಾಯ ರೆಸಿಪಿ ಆಪ್. ಇದು ವಿವಿಧ ಬಗೆಯ ಕಷಾಯಗಳನ್ನು ಮಾಡುವ ವಿಧಾನಗಳು ಮತ್ತು ಅವುಗಳ ಉಪಯೋಗಗಳನ್ನು ಒಳಗೊಂಡಿದೆ.

ನೂತನ ಪದಾಧಿಕಾರಿಗಳ ಪ್ರಮಾಣ ವಚನ

ಇಂದ prabhu
ಬರೆದಿದ್ದುApril 23, 2019
noಅನಿಸಿಕೆ

ಗದಗ ನಗರದ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಡಂಬಳ-ಗದಗ ೨೪೨೯ ಶಿವಾನುಭವ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘದ ವಾರ್ಷಿಕೋತ್ಸವ ಮತ್ತು ಸೇವಾ ಹಸ್ತಾಂತರ ಸಮಾರಂಭ ೨೦೧೯-೨೦ರ ಕಾರ್ಯಕ್ರಮ ದಿ.೨೨ ರಂದು ತ್ರಿವಿಧ ದಾಸೋಹಿ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ವೇದಿಕೆಯಲ್ಲಿ ಜರುಗಿತು.