Skip to main content

ವಿಶೇಷ

ಇರುತ್ತೆ / ಹೋಗುತ್ತೆ

ಬಸ್ ಹೋದ್ರೂ ಅಲ್ಲೆ ಇರುತ್ತೆ ಸ್ಟ್ಯಾಂಡ್ || ವ್ಹಾ ವ್ಹಾ ||

ಬಸ್ ಹೋದ್ರೂ ಅಲ್ಲೆ ಇರುತ್ತೆ…

ಮಳೆ 'ಬಿದ್ದಾಗ'...

ಮೊನ್ನೆ ಮೊನ್ನೆವೆರೆಗೂ ಕೊತ - ಕೊತ ಕುದಿಯುತ್ತಿದ್ದ ಭೂಮಿತಾಯಿ…

ಹೊತ್ತಲ್ಲದ ಹೊತ್ತಿನಲ್ಲಿ ಲಗ್ಗೆ ಹಾಕಿದ ಕುರಿತು...

ಇಂದ nagesamrat
ಬರೆದಿದ್ದುAugust 22, 2010
noಅನಿಸಿಕೆ

ತಮ್ಮ
ಸಾಮ್ರಾಜ್ಯವನ್ನು ವಿಸ್ತಾರವನ್ನು ವೃದ್ಧಿಸುವುದು, ಖಜಾನೆಯಲ್ಲಿ ಸಂಪತ್ತನ್ನು ವೃದ್ಧಿಸುವುದು,
ಜನಾನದಲ್ಲಿ ಹೆಂಗಸರ ಸಂಖೆಯನ್ನು ವೃದ್ಧಿಸುವುದು, ಅರಮನೆಯಲ್ಲಿ ಮಕ್ಕಳ ಸಂಖ್ಯೆಯನ್ನು
ವೃದ್ಧಿಸುವುದು, ಸೆರೆಮನೆಯಲ್ಲಿ ಶತ್ರುಗಳ ಸಂಖ್ಯೆಯನ್ನು ವೃದ್ಧಿಸುವುದು- ಒಟ್ಟಿನಲ್ಲಿ ವಯೋ

ಪೆಟ್ರೋಲ್ ಬಂಕಲ್ಲಿ ಪಂಗನಾಮ

ಬರೆದಿದ್ದುAugust 22, 2010
14ಅನಿಸಿಕೆಗಳು

ನಾನು ಎಲೆಕ್ಟ್ರಾನಿಕ್ ಸಿಟಿ ಕಡೆ ಬೈಕ್ ನಲ್ಲಿ ಆಫೀಸಿಗೆ ಹೋಗುತ್ತಿದ್ದೆ. ಆಗಲೇ ಲೇಟಾಗಿತ್ತು. ಕೋರಮಂಗಲ ವಾಟರ್ ಟ್ಯಾಂಕ್ ಬಳಿ ಇದ್ದಾಗ ಆಗಲೇ ರಿಸರ್ವ್ ನಲ್ಲಿದ್ದ ಬೈಕ್ ಪೆಟ್ರೋಲ್ ಮುಗಿಯುತ್ತಾ ಬಂತು ಎಂದು ಫ್ಯೂಯಲ್ ಇಂಡಿಕೇಟರ್ ಸೂಚಿಸಿತು.

-ಮಾತಿಲ್ಲದೆ-

ಬರೆದಿದ್ದುAugust 22, 2010
noಅನಿಸಿಕೆ

ಹೃದಯವೊಂದು ಮನವ ತಟ್ಟಿತು ಮಾತಿಲ್ಲದೆ
ನಾನೇ ನಿನ್ನ ಜೀವದ ಗೆಳತಿಯೆಂದು
ಸದ್ದಿಲ್ಲದೇ ಹೃದಯ ಕದಡಿತು\\

ತೇಲುವಂತ ಅನುಭವ ಇದೆ ಮೊದಲು
ಯಾವ ಮಾಂತ್ರಿಕತೆ ಅವರಿಸಿತೋ\
ಹೊಸ ಚೈತನ್ಯವೊಂದು ಎದೆಯಲಿ ಹುದುಗಿದೆ
ಯಾವ ಶಕ್ತಿ ಯದೋ ತಿಳಿಯದಾಗಿದೆ\\