Skip to main content

ಸುಳ್ಳೇ ಸುಳ್ಳು.....

ಇಂದ sowmya.sanu
ಬರೆದಿದ್ದುAugust 9, 2010
noಅನಿಸಿಕೆ

  ಸುಳ್ಳು ನೀ ಸುಳಿದಲ್ಲಿ
  ಸುಳಿಯಾಲಾರವು ಸುಳ್ಳುಗಳು.....
ಸುಳ್ಳು ನೀ ಇರುವಲ್ಲಿ
   ನಂಬಲಾಗದು ಇರುವುಗಳು......
ಸುಳ್ಳು ನೀ ಬರುವಲ್ಲಿ
   ಮರೆಯಾಗುವುದು ಸತ್ಯಗಳು.....
ಸುಳ್ಳು ಸುಳ್ಳು ನೀ ಹೋದಂತೆ
   ಬೆಳೆಯುವುದು ಸುಳ್ಳಿನ ಸರಪಳಿಗಳು....... 

ನಿದ್ದೆ ನಿದ್ದೆ.........

ಇಂದ sowmya.sanu
ಬರೆದಿದ್ದುAugust 9, 2010
noಅನಿಸಿಕೆ

 ನಿದ್ದೆ ನಿದ್ದೆ ನಿದ್ದೆ ನೀ ಎಲ್ಲಿದ್ದೆ....
   ಕಣ್ಣುಮುಚ್ಚಲು ನಾನು ಮರೆಯಾಗಿರುವೆ
ನಿದ್ದೆ ನಿದ್ದೆ ನಿದ್ದೆ ನೀ ಎಲ್ಲಿದ್ದೆ....
    ಎಲ್ಲಿ ಕೂತರಲ್ಲಿ ಅಲ್ಲಿ ನೀ ಸುಳಿಯುವೆ
ನಿದ್ದೆ ನಿದ್ದೆ ನಿದ್ದೆ ನೀ ಎಲ್ಲಿದ್ದೆ....
    ಮರೆಸಿದೆ ಜಗವನ್ನು ನನಗೆ ಅರಿಯದೆ 

ಮಹಾಬಲಿಪುರದ ಮಧುರ ದಿನಗಳು.

ಇಂದ Manjunatha HT
ಬರೆದಿದ್ದುAugust 8, 2010
7ಅನಿಸಿಕೆಗಳು

೧೯೯೦ರಿ೦ದ ಸುಮಾರು ಒ೦ದೂವರೆ ವರ್ಷ ತಮಿಳುನಾಡಿನ ಮಹಾಬಲಿಪುರದಲ್ಲಿರುವ ಹೋಟೆಲ್ ಅಶೋಕದಲ್ಲಿ ಮುಖ್ಯ ಭದ್ರತಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೆ.    ಬ೦ಗಾಳ ಕೊಲ್ಲಿಯ ತಟದಲ್ಲಿರುವ ಈ ಸು೦ದರ ನಗರ ಪಲ್ಲವರ ಕಾಲದ ಪ್ರಮುಖ ವ್ಯಾಪಾರ ಕೇ೦ದ್ರವಾಗಿದ್ದು, ಅ೦ದಿನ ಅತ್ಯುತ್ತಮ ದೇವಾಲಯಗಳನ್ನು ತನ್ನೊಡಲಿನಲ್ಲಿಟ್ಟುಕೊ೦ಡಿದೆ.  ಶಿಲ್ಪಕಲಾ ವೈಭವದಿ೦ದ ವಿ

ಸಂತೆಯಲ್ಲೊಂದು ಮುತ್ತಿನಂಗಡಿ

ಇಂದ Dileep Hegde
ಬರೆದಿದ್ದುAugust 6, 2010
noಅನಿಸಿಕೆ

ಸಂತೆಯಲ್ಲೊಂದು ಮುತ್ತಿನಂಗಡಿ
ಸಂತೆ ಬೀದಿಗೆ ನೀ ಬರುವ ಘಳಿಗೆ
ಕಾದು ತೆರೆದಿಹೆ ನಾನೊಂದು ಮಳಿಗೆ
ಬೊಗಸೆ ನೋಟಕೆ ಸೇರು ಮುತ್ತು
ನಾ ಮುತ್ತ ಮಾರುವ ವರ್ತಕ..!
ಒಂದು ಮುತ್ತಿಗೆ ನೂರು ಉಚಿತ
ಕೊಂಡರೆ ಖುಷಿ ಸಂತಸವು ಖಚಿತ
ಬಿಡದೆ ತುಂಬಿಹೆ ಪ್ರತಿ ಮುತ್ತಲ್ಲಿ ಮತ್ತು
ನಾ ನಶೆ ದುಖಾನಿನ ಮಾಲಕ...!