Skip to main content

ಮನಸ್ಸು

ಇಂದ MAMATHA.P
ಬರೆದಿದ್ದುAugust 10, 2010
7ಅನಿಸಿಕೆಗಳು

 ನೂರು ಕಲ್ಪನೆಯ
ತವರೂರು ಇದು,
ಆಸೆಗಳ ಬಿತ್ತನೆಯ
ಹೂ ದೋಟವಿದು,
ಸದಾ ಚಿಲುಮೆಯ
ಕಾರ೦ಜಿ ಇದು,
ಜೀವ ತ೦ತಿಯ
ಸ್ವರ ನಾದ ಮೀಟುತಿಹುದು,
  ಒಲವಿನ ಪ್ರೇಮ ಕವಿತೆಯಾಗಿ.

ಯುವ ಜನರೇ ಆತ್ಮಹತ್ಯೆಗೆ ಮುನ್ನ ಯೋಚಿಸಿ ?

ಇಂದ aravinda
ಬರೆದಿದ್ದುAugust 10, 2010
5ಅನಿಸಿಕೆಗಳು

ದುಕಿನ ಕಟ್ಟಕಡೆಯ ಸಂದರ್ಭವಾದರು, ಯಾರಿಗೂ ತಿಳಿಯದ ನಿಗೂಢ, ಇಂದಿನ ಯುವ ಜನರ ಮನದಲ್ಲಿ ಸಾವು ಎಂಬುದು ಆಟಿಕೆಯ ವಸ್ತುವೇ ? ಸಾವನ್ನು ಅಷ್ಟು ಸುಲಭವಾಗಿ ಆಸ್ವಾದಿಸುವುದಾದರೆ ಎಷ್ಟೋ ಸಮಸ್ಯೆಗಳಿಗೆ ಜೀವವೇ ಇರುತ್ತಿರಲಿಲ್ಲ.

ಮತ್ತೆ ಮುಂಗಾರು- ಪ್ರೇಮ ಕಥೆಯಲ್ಲದ ಪ್ರೇಮಕಥೆ

ಬರೆದಿದ್ದುAugust 10, 2010
7ಅನಿಸಿಕೆಗಳು

[img_assist|nid=6992|title=|desc=|link=node|align=left|width=150|height=198]ನಿರ್ಮಾಪಕ- ಇ ಕೃಷ್ಣಪ್ಪ
ನಿರ್ದೇಶನ,ಸಂಭಾಷಣೆ,ಚಿತ್ರಕಥೆ- ರಾಘವ್ ದ್ವಾರ್ಕಿ
ತಾರಾಗಣ- ಶ್ರೀನಗರ ಕಿಟ್ಟಿ, ರಚನಾ ಮಲ್ಹೋತ್ರ, ಏಣಗಿ ನಟರಾಜ್, ರವಿಶಂಕರ್
ಸಂಗೀತ-ಪಾಲ್ ರಾಜ್
ಛಾಯಾಗ್ರಹಣ- ಸುಂದರನಾಥ್ ಸುವರ್ಣ

ಮೌನದ ಮಾತು......!

ಇಂದ sowmya.sanu
ಬರೆದಿದ್ದುAugust 9, 2010
1ಅನಿಸಿಕೆ

 ಮಾತಾಡಲು ನಾನು
ಮೌನಿಯಾದೆ ನೀನು
  ತಿಳಿಯಲಿಲ್ಲ ನೀನು.....
ನನ್ನ ಮಾತಿನ ಭಾವವನ್ನು
  ತಿಳಿದು ತಿಳಿಯದೆ....
ನಟಿಸಲು ನೀನು
  ಮೂಕಳದೆ ನಾನು......