"ನೆನಪುಗಳ" ಪೋಣಿಸಿ ಬರೆದ “ಹನಿ”ಗಳು...
ವಿಚಾರ...
ನಾನು
ತೆಗೆದುಕೊಂಡ
ನಿರ್ಧಾರ
ಸರಿಯಾ
ತಪ್ಪೋ
ಎಂಬುವುದರ
ಬಗ್ಗೆ
ನಾನು
ವಿಚಾರ
ಮಾಡುವುದಿಲ್ಲ ...
ನಾನು
ತೆಗೆದುಕೊಂಡ
ನಿರ್ಧಾರವನ್ನು
ಸರಿ
ಹೇಗೆ
ಮಾಡಬಹುದು
ಎಂಬುವುದರ
ಬಗ್ಗೆ
ನಾನು
ವಿಚಾರ
ವಿಚಾರ...
ನಾನು
ತೆಗೆದುಕೊಂಡ
ನಿರ್ಧಾರ
ಸರಿಯಾ
ತಪ್ಪೋ
ಎಂಬುವುದರ
ಬಗ್ಗೆ
ನಾನು
ವಿಚಾರ
ಮಾಡುವುದಿಲ್ಲ ...
ನಾನು
ತೆಗೆದುಕೊಂಡ
ನಿರ್ಧಾರವನ್ನು
ಸರಿ
ಹೇಗೆ
ಮಾಡಬಹುದು
ಎಂಬುವುದರ
ಬಗ್ಗೆ
ನಾನು
ವಿಚಾರ
ಧ್ಯಾನ...
ಆನಂದಮಯವಾದ
ನಿದ್ರೆಯೇ
ಸರ್ವೊತ್ತಮವಾದ
"ಧ್ಯಾನ" ವಾಗಿದೆ
ಅಲ್ಲವೇ ...?
ತಪ್ಪು ...
ನಮ್ಮ
ತಪ್ಪನ್ನು
ನಾವು
ಒಪ್ಪಿಕೊಳ್ಳುವುದು
ಅಂದರೆ
ಧೂಳು
ಹಿಡಿದ
ವಸ್ತುವನ್ನು
ಜಾಡಿಸಿದ
ಹಾಗೆ
ಅಲ್ಲವೇ...?
"ಯಾರಿಗೆ ಯಾವ ರೀತಿಯಲ್ಲಿ ವಿಚಾರ ವಿನಿಮಯ ಮಾಡಬೇಕು ಎಂದು ಸರಿಯಾಗಿ ತಿಳಿಯುದಿದೆಯೋ ಅವರಿಗೆ ಯಾವುದೇ ಶಿಕ್ಷಣದ ಅಗತ್ಯವಿಲ್ಲ"
"ಹಣ ಒಂದು ರಸ ಗೊಬ್ಬರದ ಹಾಗೆ ಒಟ್ಟುಗೂಡಿಸಿಟ್ಟರೆ ಕೊಳೆಯುತ್ತದೆ
ಆದರೆ ವಿನಿಯೋಗಿಸಿದರೆ ವ್ರದ್ಡಿಯಾಗಳು ಉಪಕಾರ ಆಗುತ್ತದೆ......"