Skip to main content

ಮುಖ್ಯವಾದವು

ವಿಶೇಷ

ಇರುತ್ತೆ / ಹೋಗುತ್ತೆ

ಬಸ್ ಹೋದ್ರೂ ಅಲ್ಲೆ ಇರುತ್ತೆ ಸ್ಟ್ಯಾಂಡ್ || ವ್ಹಾ ವ್ಹಾ ||

ಬಸ್ ಹೋದ್ರೂ ಅಲ್ಲೆ ಇರುತ್ತೆ…

ಮಳೆ 'ಬಿದ್ದಾಗ'...

ಮೊನ್ನೆ ಮೊನ್ನೆವೆರೆಗೂ ಕೊತ - ಕೊತ ಕುದಿಯುತ್ತಿದ್ದ ಭೂಮಿತಾಯಿ…

ಭಾರತೀಯ ಸಂಸ್ಕೃತಿ

ಬರೆದಿದ್ದುJanuary 25, 2007
1ಅನಿಸಿಕೆ

ಇದು ಸನಾತನವಾದುದು ಮತ್ತು ವಿಶಾಲವಾದುದು, ಹಿಂದು ನಾಮಧೇಯದೊಂದಿಗೆ ಪ್ರಪಂಚದ ಎಲ್ಲಾ ಸಂಸ್ಕೃತಿಗಳಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನಮಾನ ಹೊಂದಿದೆ.
ಭರತ ವರ್ಷ ಅಥವಾ ಭರತ ಸಂತತಿ ಇದರ ಅನುಯಾಯಿಗಳಾಗಿದ್ದಾರೆ , ಪ್ರಪಂಚದ ಪ್ರಾಚೀನ ನಾಗರೀಕತೆಗಳಲ್ಲಿ ಒಂದಾದ ಹರಪ್ಪ ಮಹೆಂಜೊದಾರೊ ಹಿಂದು ಸಂಸ್ಕೃತಿಯದಾಗಿದೆ. ಮುಂದುವರೆಯುತ್ತದೆ......................

ಕನ್ನಡ ಸಿನಿಮಾದ ದಿಗ್ಗಜರು

ಬರೆದಿದ್ದುJanuary 25, 2007
noಅನಿಸಿಕೆ

ಕ್ರಮವಾಗಿ ರವಿಚಂದ್ರನ್, ಶಂಕರ್ ನಾಗ್, ಡಾ|| ರಾಜ್‌ಕುಮಾರ್, ಡಾ|| ವಿಷ್ಣುವರ್ಧನ್, ಅಂಬರೀಶ್ ಮತ್ತು ಅನಂತ್‌ ನಾಗ್‌ರನ್ನು ಈ ಚಿತ್ರದಲ್ಲಿ ಕಾಣಬಹುದು.

ಇದನ್ನು ಕಳುಹಿಸಿದ ನನ್ನ ಮಿತ್ರ ಭಗೀರಥರವರಿಗೆ ಧನ್ಯವಾದಗಳು.