Skip to main content

ಮುಖ್ಯವಾದವು

ವಿಶೇಷ

ಇರುತ್ತೆ / ಹೋಗುತ್ತೆ

ಬಸ್ ಹೋದ್ರೂ ಅಲ್ಲೆ ಇರುತ್ತೆ ಸ್ಟ್ಯಾಂಡ್ || ವ್ಹಾ ವ್ಹಾ ||

ಬಸ್ ಹೋದ್ರೂ ಅಲ್ಲೆ ಇರುತ್ತೆ…

ಮಳೆ 'ಬಿದ್ದಾಗ'...

ಮೊನ್ನೆ ಮೊನ್ನೆವೆರೆಗೂ ಕೊತ - ಕೊತ ಕುದಿಯುತ್ತಿದ್ದ ಭೂಮಿತಾಯಿ…

ಗಿರೀಶ್ ಕಾರ್ನಾಡ್ ಅನ್ನೋ ಕಾರ್ಮುಗಿಲನ್ನು ಕನ್ನಡ ನಾಡಿನಲ್ಲಿ ಉಸಿರಾಡಲು ಬಿಡಬೇಕೇ?

ಇಂದ ashu
ಬರೆದಿದ್ದುFebruary 9, 2007
12ಅನಿಸಿಕೆಗಳು

ಗಿರೀಶ್ ಕಾರ್ನಾಡ್ ಅನ್ನೋ ಕಾರ್ಮುಗಿಲನ್ನು ಕನ್ನಡ ನಾಡಿನಲ್ಲಿ ಉಸಿರಾಡಲು ಬಿಡಬೇಕೇ?

ಗಿ.ಕಾ ಅವರ ಅಭಿಮಾನಿಗಳ ಕ್ಷಮೆ ಇರಲಿ.

ಚುಟುಕು ಸಾಹಿತ್ಯ

ಬರೆದಿದ್ದುFebruary 8, 2007
1ಅನಿಸಿಕೆ

ಪದ ಮಹಿಮೆ.

ಕಾವೇರಿಗೂ ಕರ್ನಾಟಕಕ್ಕೂ ಏನೋ ಅವಿನಾಭಾವ ಸಂಬಂಧ
ಇರಬಹುದು ಕಾರಣ ಈ ಎರಡು ಶುರುವಾಗುವುದು “ಕ” ಇಂದ
ಮತ್ತೇನು “ತರಲೆ” ಈ “ತಮಿಳು”ನಾಡಿನಿಂದ
ಇರಬಹುದು ಕಾರಣ ಈ ಎರಡು ಶುರುವಾಗುವುದು “ತ” ಇಂದ.

ಬೆಂಗಳೂರು.