ಪ್ರೇಮಿಗಳ ದಿನಕ್ಕೆ ಯಾರಿಗಾದರೂ ಕೊಡೋಣ ಅಂತ ತಂದೆ ಆದರೆ ಯಾರೂ ಕಿವಿಗೆ ಇಟ್ಟುಕೊಳ್ಳೊಲ್ಲ ಅಂತಾರಲ್ಲ...
ಪ್ರೇಮಿಗಳ ದಿನಕ್ಕೆ ಯಾರಿಗಾದರೂ ಕೊಡೋಣ ಅಂತ ತಂದೆ ಆದರೆ ಯಾರೂ ಕಿವಿಗೆ ಇಟ್ಟುಕೊಳ್ಳೊಲ್ಲ ಅಂತಾರಲ್ಲ...
ಪ್ರೇಮಿಗಳ ದಿನಕ್ಕೆ ಯಾರಿಗಾದರೂ ಕೊಡೋಣ ಅಂತ ತಂದೆ ಆದರೆ ಯಾರೂ ಕಿವಿಗೆ ಇಟ್ಟುಕೊಳ್ಳೊಲ್ಲ ಅಂತಾರಲ್ಲ...
ಗ್ರೀನ್ ರೂಟ್ ಪ್ರವಾಸಿ ತಾಣದ ರೈಲ್ವೇ ಹಳಿಗಳ ಮೇಲೆ ನಾವು
ಪ್ರೀತಿ ಅಂದ್ರೆ ಇದೇನಾ?
ಯಾವ ಹುಡುಗಿನಾ ನೋಡಿದ್ರೂ ನೀನೆ ಅನ್ನಿಸೋ ಭಾವನೆ,
ಎದುರಿಗೆ ಬಂದರೆ, ಎದೆ ಝಲ್ ಅನ್ನೋ ಕಸಿವಿಸಿ..
ಹೇಳಲೋ ಬೇಡವೋ ಅನ್ನೋ ಆತುರದಲ್ಲಿದ್ದಾಗ, ಆ ನಿನ್ನ ಮುಗುಳ್ನಗೆ,
ಅಯ್ಯೋ ಹಸಿರು ನಿಷಾನೆ ಸಿಕ್ತು ಅನ್ನೋವಷ್ಟರಲ್ಲಿ, ನಿಂಗಲ್ಲ ಅದು ಗೆಳತಿಗೆ ಅನ್ನೋ ಕಣ್ನ್ ಸನ್ನೆ...
[img_assist|nid=400|title=ಗುಲಾಬಿ ಹೂವು|desc=ಪ್ರೇಮಿಗಳ ದಿನ|link=node|align=left|width=100|height=75]ಹಾಯ್ ವಿಸ್ಮಯಾ ನಗರಿಯ ಪ್ರಜೆಗಳಿಗೆ ಮತ್ತು ಅನಾಮಿಕರಿಗೆ ಪ್ರೇಮಿಗಳ ದಿನ (ವಾಲಂಟೈನ್ಸ್ ಡೇ) ದ ಶುಭಾಶಯಗಳು. ನೀವು ಪ್ರೀತಿಸ್ದೋರು ಯಾರಾದ್ರು ಇದ್ರೆ ಅವ್ರು ಕೂಡಾ ನಿಮ್ಮನ್ನು ಪ್ರೀತಿಸಲಿ, ಅವ್ರು ನಿಮಗೆ ಸಿಗಲಿ.