Skip to main content

ವಿಶೇಷ

ಇರುತ್ತೆ / ಹೋಗುತ್ತೆ

ಬಸ್ ಹೋದ್ರೂ ಅಲ್ಲೆ ಇರುತ್ತೆ ಸ್ಟ್ಯಾಂಡ್ || ವ್ಹಾ ವ್ಹಾ ||

ಬಸ್ ಹೋದ್ರೂ ಅಲ್ಲೆ ಇರುತ್ತೆ…

ಮಳೆ 'ಬಿದ್ದಾಗ'...

ಮೊನ್ನೆ ಮೊನ್ನೆವೆರೆಗೂ ಕೊತ - ಕೊತ ಕುದಿಯುತ್ತಿದ್ದ ಭೂಮಿತಾಯಿ…

ಚಾರಣಿಗರಿಗೆ ಹಸಿವನ್ನ ನೀಗಿಸೋ ಭಟ್ಟರ ಮನೆ ಮುಂದೆ ನಾವು....

ಇಂದ veeresh
ಬರೆದಿದ್ದುFebruary 14, 2007
noಅನಿಸಿಕೆ

ಚಾರಣಿಗರಿಗೆ ಹಸಿವನ್ನ ನೀಗಿಸೋ ಭಟ್ಟರ ಮನೆ ಮುಂದೆ ನಾವು....

ಕುಮಾರಪರ್ವತ ಚಾರಣ ಮಾಡೋರಿಗೆ ಪರ್ವತದ ಮಧ್ಯದಲ್ಲಿ ಊಟ-ಉಪಚಾರ ಮಾಡ್ತಾರೆ ಅಲ್ಲಿನ ಭಟ್ಟರು...

ಕ್ಯಾಮರಾಹಿಂದೆ ಮತ್ತೊಂದು ಕ್ಯಾಮರಾ... ಎರಡೂ ಕ್ಯಾಮರಾದಲ್ಲಿ ನಾನು

ಇಂದ veeresh
ಬರೆದಿದ್ದುFebruary 14, 2007
noಅನಿಸಿಕೆ

ಕ್ಯಾಮರಾಹಿಂದೆ ಮತ್ತೊಂದು ಕ್ಯಾಮರಾ... ಎರಡೂ ಕ್ಯಾಮರಾದಲ್ಲಿ ನಾನು

ಕುಮಾರ ಪರ್ವತದ ಮೇಲೆ ಪೋಸು ಕೊಡ್ತಿದ್ದರೆ ಗೆಳೆಯ ಪೋಟೋ ತೆಗಿತಿದ್ದ ಅವನ ಹಿಂದೆ ನಿಂತು ಇನ್ನೊಬ್ಬ ಗೆಳೆಯ ಪೋಟೋ ತೆಗಿತಿದ್ದ

ಗ್ರೀನ್ ರೂಟ್ ಪ್ರವಾಸ ಮುಗಿಸಿ ಮನೆಗೆ ಹೋಗೋವಾಗ ನಿದ್ದೆ ಮಾಡುತ್ತಿದ್ದೆ ಅವಾಗಿನ ದೃಶ್ಯ ಇದು...

ಇಂದ veeresh
ಬರೆದಿದ್ದುFebruary 14, 2007
1ಅನಿಸಿಕೆ

ಗ್ರೀನ್ ರೂಟ್ ಪ್ರವಾಸ ಮುಗಿಸಿ ಮನೆಗೆ ಹೋಗೋವಾಗ ನಿದ್ದೆ ಮಾಡುತ್ತಿದ್ದೆ ಅವಾಗಿನ ದೃಶ್ಯ ಇದು...