ಒಂದು ಪ್ರೇಮಪತ್ರವು...
ಬೊಗಸೆ ಕಣ್ಗಳ ಹುಡುಗೀ,
ನಿನಗೆ ಸಾವಿರ ಸಿಹಿಮುತ್ತುಗಳು.
ಬೊಗಸೆ ಕಣ್ಗಳ ಹುಡುಗೀ,
ನಿನಗೆ ಸಾವಿರ ಸಿಹಿಮುತ್ತುಗಳು.
ಪ್ರೇಮಿಗಳ ದಿನಕ್ಕೆ ಮುಂಗಾರು ಮಳೆ ಚಿತ್ರದ ಒಂದು ಡೈಲಾಗು
"ನಿಮ್ ಟಚ್ಚು ನಿಮ್ ಬ್ಯೂಟಿ, ನಿಮ್ ವಾಯ್ಸು, ನಿಮ್ ನೋಟ, ಈ ಬಿಕ್ನಾಸಿ ಮಳೆ, ನಿಮ್ ಗೆಜ್ಜೆ ಸದ್ಧು, ಆ ವಾಚು, ಆ ರಾಸ್ಚಲ್ ದೆವದಾಸ್ ಗಂಟೆ ಸದ್ಧು ಎಲ್ಲ ಮಿಕ್ಸ್ ಆಗಿ ನನ್ ಲೈಫ್ನಲ್ಲೇ ರಿಪೇರಿ ಮಡೋಕ್ಕಾಗದೆ ಇರೊ ಗಾಯ ಮಾಡಿದೆ.
ನಮಸ್ತೆ ಗೆಳೆಯರೆ ವಿಸ್ಮಯಾ ನಗರಿಯ ನನ್ನದೊಂದು ಪುಟ್ಟ ಮನೆಯಲ್ಲಿ ಕೆಲವು ಚಿತ್ರಗಳನ್ನು ಹಾಕಿದಿನಿ ನೋಡಿ ಹೇಗಿದೆ ಹೇಳಿ...
ಇಲ್ಲಿ ಕ್ಲಿಕ್ ಮಾಡಿ ನನ್ನ ಅಲ್ಬಮ್ ನೋಡಿ.