Skip to main content

ವಿಶೇಷ

ಇರುತ್ತೆ / ಹೋಗುತ್ತೆ

ಬಸ್ ಹೋದ್ರೂ ಅಲ್ಲೆ ಇರುತ್ತೆ ಸ್ಟ್ಯಾಂಡ್ || ವ್ಹಾ ವ್ಹಾ ||

ಬಸ್ ಹೋದ್ರೂ ಅಲ್ಲೆ ಇರುತ್ತೆ…

ಮಳೆ 'ಬಿದ್ದಾಗ'...

ಮೊನ್ನೆ ಮೊನ್ನೆವೆರೆಗೂ ಕೊತ - ಕೊತ ಕುದಿಯುತ್ತಿದ್ದ ಭೂಮಿತಾಯಿ…

"ದುನಿಯಾ" ಚಿತ್ರ ಭಾರಿ ಚೆನ್ನಾಗಿದಯಂತೆ

ಇಂದ mungaarumale
ಬರೆದಿದ್ದುFebruary 26, 2007
3ಅನಿಸಿಕೆಗಳು

ದುನಿಯಾ ಚಿತ್ರ ಭಾರಿ ಚೆನ್ನಾಗಿದಯಂತೆ. ಎಲ್ಲಾ ಪೇಪರ್ ನಲ್ಲೂ ಈ ಸಿನಿಮಾನ, ಸಿನಿಮಾ ನಿರ್ದೇಶಕ ಸೂರಿ ಅವರನ್ನು ಹಾಡಿ ಹೊಗಳಿದ್ದಾರೆ. ಚಿತ್ರವನ್ನು ನೋಡಿದವರು ಕೂಡ ಇದೊಂದು ಉತ್ತಮ, ವಿಭಿನ್ನ ಚಿತ್ರ ಎಂದಿದ್ದಾರೆ.

ನಾಯಕ ನಟ ವಿಜಯ್, ನವ ನಟಿ ರಶ್ಮಿ ಹಾಗೂ ರಂಗಾಯನ ರಘು ಅವರ ನಟನೆಯನ್ನು ಎಲ್ಲರೂ ಮುಕ್ತ ಕಂಠದಿಂದ ಪ್ರಶಂಸಿದ್ದಾರೆ.