Skip to main content

ಬಿಸ್ಲೇರಿ ಕನ್ನಡ ಬ್ರ್ಯಾಂಡಿಂಗ್ ಭಾಷೆಗೆ ಸಹಾಯ ಆದೀತೆ?

ಬರೆದಿದ್ದುJanuary 28, 2018
1ಅನಿಸಿಕೆ

ಈ ಗಣ ರಾಜ್ಯೋತ್ಸವದಂದು ಬಿಸ್ಲೇರಿ ಕಂಪನಿ ಒಂದು ಘೋಷಣೆ ಮಾಡಿದೆ ಅದೇನೆಂದರೆ ಬಿಸ್ಲೇರಿ ಬಾಟಲ್ ಗಳಲ್ಲಿ ಆಯಾ ರಾಜ್ಯಗಳ ಲೋಕಲ್ ಭಾಷೆಗಳ ಲೇಬಲ್ 
ಬಳಸಲಿದೆ ಇದನ್ನು ಕೇಳಿ ತುಂಬಾ ಖುಷಿಯಾಯ್ತು.

ಕಚ್ಛ ಕಡವಾ ಪಾಟೀದಾರ ಸಮಾಜದ ಸಮೂಹ ಮದುವೆ

ಇಂದ prabhu
ಬರೆದಿದ್ದುJanuary 25, 2018
noಅನಿಸಿಕೆ

ಶ್ರೀ ಉತ್ತರ ಕರ್ನಾಟಕ ಕಚ್ಛ ಕಡವಾ ಪಾಟೀದಾರ ಸಮಾಜದ ಸಮೂಹ ಮದುವೆ ಗದಗ ಕಚ್ಛ ಕಡವಾ ಪಾಟೀದಾರ ಸಮಾಜದ ವತಿಯಿಂದ ದಿನಾಂಕ ೨೨ ರಂದು ಗದಗ ನಗರದ ವಿವೇಕಾನಂದ ಹಾಲ್ ನಲ್ಲಿ ಜರುಗಿತು.

ಎನ್.ಎಸ್.ಎಸ್.ವಿಶೇಷ ಶಿಬಿರ ಹರ್ತಿ

ಇಂದ prabhu
ಬರೆದಿದ್ದುJanuary 8, 2018
noಅನಿಸಿಕೆ

ಗದಗ ಜಿಲ್ಲೆ ಹರ್ತಿ ಗ್ರಾಮದಲ್ಲಿ ಭಾನುವಾರ ನಡೆದ ಎನ್.ಎಸ್.ಎಸ್.ವಾರ್ಷಿಕ ವಿಶೇಷ ಶಿಬಿರ-೨೦೧೭-೨೦೧೮ ದ ಉದ್ಘಾಟನೆಯಲ್ಲಿ ಕ.ವಿ.ವಿ. ರಾ.ಸೇ.ಯೋ.ಸಂಯೋಜನಾಧಿಕಾರಿ ಡಾ.ಎಂ.ಬಿ.ದಳಪತಿ ಹಾಗೂ ಗದಗ ಜಿಲ್ಲಾ ನೋಡಲ್ ಅಧಿಕಾರಿ ಶ್ರೀ ಪಿ.ಎಚ್.ಕೊಳ್ಳಿ ಅವರೊಂದಿಗೆ ಜಿಲ್ಲೆಯ ವಿವಿಧ ಪದವಿ ಮಹಾವಿದ್ಯಾಲಯಗಳಿಂದ ಆಗಮಿಸಿದ ಎನ್.ಎಸ್.ಎಸ್.ಯೋಜನಾಧಿಕಾರಿಗಳು ಚಿತ್ರದಲ್ಲಿದ್ದಾರೆ.

ಎನ್.ಎಸ್.ಎಸ್.ವಿಶೇಷ ಶಿಬಿರ ಹರ್ತಿ

ಇಂದ prabhu
ಬರೆದಿದ್ದುJanuary 8, 2018
noಅನಿಸಿಕೆ

ಗದಗ ಸಮೀಪದ ಹರ್ತಿ ಗ್ರಾಮದಲ್ಲಿ ದಿ.೭-೦೧-೨೦೧೮ರಂದು ನಡೆದ ಎನ್.ಎಸ್.ಎಸ್ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ವಿವಿಧ ಕಾಲೇಜಿನ ಸ್ವಯಂ ಸೇವಕರಿಗೆ ಸಮವಸ್ತ್ರ ವಿತರಣೆಯ ವಿಭಾಗದ ನಿರ್ವಹಣೆ ಹೊತ್ತ ಡಾ.ರಾಜಶೇಖರ ದಾನರಡ್ಡಿ, ಡಾ.ಪ್ರಭು ಗಂಜಿಹಾಳ್,ಡಾ.ಎಸ್.ಬಿ.ಸಜ್ಜನರ್, ಡಾ.ಅಪ್ಪಣ್ಣ ಹಂಜೆ ಚಿತ್ರದಲ್ಲಿದ್ದಾರೆ.

ಎನ್.ಎಸ್.ಎಸ್.ವಿಶೇಷ ಶಿಬಿರ ಉದ್ಘಾಟನೆ

ಇಂದ prabhu
ಬರೆದಿದ್ದುJanuary 8, 2018
noಅನಿಸಿಕೆ

ಗದಗ ಸಮೀಪದ ಹರ್ತಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತರಾಜ್ ಇಲಾಖೆ ,ಕರ್ನಾಟಕ ವಿಶ್ವವಿದ್ಯಾಲಯ ಎನ್.ಎಸ್.ಎಸ್.ಕೋಶ ಧಾರವಾಡ್, ಜಿಲ್ಲಾ ಪಂಚಾಯತ್ ಗದಗ,ಗ್ರಾ.ಪಂ ಹರ್ತಿ ಹಾಗೂ ಹು.ಸ.ಶಿ.ಶಂ ಪದವಿ ಕಾಲೇಜ್ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ್ ಹರ್ತಿ ಗ್ರಾಮದಲ್ಲಿ ಗದಗ ಜಿಲ್ಲಾ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರಗಳ ಉದ್ಘಾಟನಾ ಸಮಾರಂಭ ಜರುಗಿತು.