Skip to main content

ಕವಿತ

ಬರೆದಿದ್ದುJanuary 19, 2017
noಅನಿಸಿಕೆ

*ನವಿರು ಪ್ರೀತಿ*

 

ನವಿರು ಭಾವ ನಲ್ಮೆಯೊಳಗೆ

ನನ್ನ ನಿನ್ನ ಪ್ರೀತಿ ಕರೆಗೆ

ನಲಿದು ಬಂತು ನಾಕ ತಂತು

ನಮ್ಮಿಬ್ಬರ ಬಂಧ ಬೆಸೆದು

 

ಹೂವಿನ ಮೇಲಿನ ಮಂಜಿನಂತೆ

ಎಲೆಯನ್ನು ಜಾರಿಗೆ ಹನಿಯಂತೆ

ದುಂಬಿ ಹಾಡಿದ ಝೇಂಕಾರದಂತೆ

ನವಿರು ನಮ್ಮ ಪ್ರೀತಿ ಹೆಸರು 

 

Touth paste

ಇಂದ ಚಂದ್ರ
ಬರೆದಿದ್ದುJanuary 13, 2017
noಅನಿಸಿಕೆ
ಗಂಡ- ಪಲಾವನಲ್ಲಿ ಯಾಕೆ ಟೂತಪೇಸ್ಟ ವಾಸನೆ ಬರತಿದೆ.?
ಹೆಂಡತಿ-ಮನೆಯಲ್ಲಿ ಲವಂಗ. ಪುದೀನ, ಉಪ್ಪು ಇರಲ್ಲಿಲ್ಲಾ.
ಪೇಸ್ಟಲ್ಲಿ ಅದೆಲ್ಲಾ ಇದೆ ಅಂತಿತು. ಸ್ವಲ್ಪ ಹಾಕಿದೆ ಅಷ್ಟೆ..

ಪಕ್ಕಾ ಹಳ್ಳಿ‌ ಜೋಕ್

ಇಂದ ಚಂದ್ರ
ಬರೆದಿದ್ದುJanuary 11, 2017
noಅನಿಸಿಕೆ

*ಪಕ್ಕಾ ಹಳ್ಳಿ‌ ಜೋಕ್*

 

ಒಂದು ಹಳ್ಳಿಯ ಪಂಚಾಯಿತಿ ಆಫೀಸ್ ನಲ್ಲಿ ಈ ತರ ಬೋಡ೯ ಹಾಕಿತ್ತು..,

 

*"ಹೆಬ್ಬೆಟ್ಟು ಒತ್ತಿ ಸಹಿ ಮಾಡಿದ ಬೆರಳನ್ನು ಗೋಡೆಯ ಮೇಲೆಲ್ಲ ಒರೆಸಿ ಗಲೀಜು ಮಾಡಬಾರದು"*

 

ಅದರ ಕೆಳಗ ನಮ್ ಗುಂಡ ಬರೆದ-

 

ಸಂಭ್ರಮ

ಇಂದ ಚಂದ್ರ
ಬರೆದಿದ್ದುJanuary 11, 2017
noಅನಿಸಿಕೆ

ಹೆಂಡತಿ : ರೀ ರೀ ನೋಡಿದ್ರಾ ಅಲ್ಲಿ ಕುಡಿದ ಮತ್ತಿನಲ್ಲಿ ಡ್ಯಾನ್ಸ ಮಾಡತಿದ್ದಾನಲ್ಲಾ ಅವನನ್ನು ನಾನು ೧೦ ವಷ೯ದ ಹಿಂದೆ ರಿಜೆಕ್ಟ್ ಮಾಡಿದ್ದೆ....

 

ಗಂಡ : ಹೌದಾ ನೋಡ ನನ್ಮಗಾ ಇನ್ನು ಸಂಭ್ರಮ ಆಚರಿಸ್ತೀದ್ದಾನೆ....