Skip to main content

"ಮತ್ತೊಮ್ಮೆ ಬಾರೆ ನೀ ಸನೀಹ"

ಬರೆದಿದ್ದುJanuary 31, 2017
noಅನಿಸಿಕೆ

ನಿನೇಕೆ ಬಾರದಿರುವೆ ಪ್ರೇಯಸಿ ಸನೀಹ!

ನಿನೇಕೆ ಬಾರದಿರುವೆ ಪ್ರೇಯಸಿ ಸನೀಹ!

ಕ್ಷಣವೂ ತಾಳಲಾರೆನು ಈ ವಿರಹ! ವಿರಹ...

 

ಮನದಲಿ ಮೂಡುತಿದೆ ಅರಿಯದ ವಿಮೋಹ,

ನೀ ಗಿಚಿದ ಆ.. ಒಲವಿನ ಬರಹ..,

ಶಾಶ್ವತ ಎನ ಮನದ ಒಳ, ಹೊರಹ...

ಎದೆಯಮೇಲೆ ನುಗ್ಗುತಿದೆ ಕಣ್ಣೀರ ಪ್ರವಾಹ,

"ಕುಡಕನೆಂಡ್ರ ಬಾಳ ಬಯಲಾಟ"

ಬರೆದಿದ್ದುJanuary 24, 2017
noಅನಿಸಿಕೆ

ಕುಡುಕ ಚಂದಿರನ ಹೆಂಡ್ರು ನಾನು

ಬೆಳಕಿಲ್ಲದ ಮದುವೆಯಾಟ ಬಲು ಚುರುಕು!

ಹೊಟ್ಟೆಗೆ ಮುದ್ದೆಯಿಲ್ಲ, ನಿದ್ದೆಯಲ್ಲಿ ಸದಾ ತುರಿಕೆ

ಮಧ್ಯರಾತ್ರಿಯು ನೆಮ್ಮದಿ ಇರದು ಬರೀ ಗೊರಕೆ

ಇವನ ಬಾಯಿಗೆ ಹಳೇ ಪೊರಕೆ...

ವಿಧಿಬರಹ ದೇಹಗಳೆರಡು ತಳಕು ಬಳಕು..!

ಒಲಿದ ಸಂತಾನ ಭಾಗ್ಯ ಕುಲಕೆ,

ನಾಲ್ಕು ಮುತ್ತು ರತ್ನಗಳ ಗಳಿಕೆ,

"ಕಾಪಾಡು ಭಾರತವ ಕಾಪಾಡು"

ಬರೆದಿದ್ದುJanuary 24, 2017
noಅನಿಸಿಕೆ

೧) ಬೊಗಳುವ ನಾಯಿ

                    ತೆಗಳುವ ಬಾಯಿ,

ಕಾಡಲ್ಲಿನ ತೋಳ

                    ರಾಜಕೀಯ ಕುಳ,

ಭೂತ ಕಾರ್ಯವದು ದುಷ್ಟ

                    ದೇವ ಮಂದಿರದಲ್ಲು ಭ್ರಷ್ಟ,

ಇವರಿಗೆಕಯ್ಯಾ ಹೀನ ಬುದ್ದಿ

                    ಶ್ರೀ ಗುರು ಪುಟ್ಟರಾಜ.....

 

ಕವಿತ

ಬರೆದಿದ್ದುJanuary 19, 2017
noಅನಿಸಿಕೆ

*ನವಿರು ಪ್ರೀತಿ*

 

ನವಿರು ಭಾವ ನಲ್ಮೆಯೊಳಗೆ

ನನ್ನ ನಿನ್ನ ಪ್ರೀತಿ ಕರೆಗೆ

ನಲಿದು ಬಂತು ನಾಕ ತಂತು

ನಮ್ಮಿಬ್ಬರ ಬಂಧ ಬೆಸೆದು

 

ಹೂವಿನ ಮೇಲಿನ ಮಂಜಿನಂತೆ

ಎಲೆಯನ್ನು ಜಾರಿಗೆ ಹನಿಯಂತೆ

ದುಂಬಿ ಹಾಡಿದ ಝೇಂಕಾರದಂತೆ

ನವಿರು ನಮ್ಮ ಪ್ರೀತಿ ಹೆಸರು 

 

Touth paste

ಇಂದ ಚಂದ್ರ
ಬರೆದಿದ್ದುJanuary 13, 2017
noಅನಿಸಿಕೆ
ಗಂಡ- ಪಲಾವನಲ್ಲಿ ಯಾಕೆ ಟೂತಪೇಸ್ಟ ವಾಸನೆ ಬರತಿದೆ.?
ಹೆಂಡತಿ-ಮನೆಯಲ್ಲಿ ಲವಂಗ. ಪುದೀನ, ಉಪ್ಪು ಇರಲ್ಲಿಲ್ಲಾ.
ಪೇಸ್ಟಲ್ಲಿ ಅದೆಲ್ಲಾ ಇದೆ ಅಂತಿತು. ಸ್ವಲ್ಪ ಹಾಕಿದೆ ಅಷ್ಟೆ..