Skip to main content

ಮಾವು.@_@

ಇಂದ RamkumarCR
ಬರೆದಿದ್ದುMarch 14, 2017
noಅನಿಸಿಕೆ

ಮಾವಿನಹಣ್ಣಿನ ಸ್ವಾದ ಸವಿಯಲು ತುಂಬಾ ರುಚಿಕರ !! ಮಾವಿನ ಕಾಲದಲ್ಲಾದರೂ ರಾಸಾಯನಿಕ ಮಾವಿನ ಹಣ್ಣಿನ ಪಾನೀಯ ಬಿಡಿ, ಹಣ್ಣನ್ನು ಸೇವಿಸಿ.

ಹೆಜ್ಜೆಗಳು

ಇಂದ anjali n n
ಬರೆದಿದ್ದುFebruary 10, 2017
noಅನಿಸಿಕೆ

ಕಲ್ಬೆಂಚಿನ ಮೇಲೆ ತುಸು ಅಂತರದಿ ಕುಳಿತು

ಕಾಲ್ಬೆರಳಿಂದ ಬರೆದದ್ದು

ಈಗ ಬರಿಯ ನೆನಪು....,

 

ತುಂಬು ಬೆಳದಿಂಗಳು

ಸರಿರಾತ್ರಿಯ ಹೊತ್ತು

ಜೊತೆಗೂಡಿ ಇಟ್ಟ ಪ್ರತಿ ಹೆಜ್ಜೆಗಳಿಗೂ 

ಚಂದ್ರನ ಸಾಕ್ಷಿಯುಂಟು...,

 

 

ಅದೊಂದು ದಿನ ;

ಬಿರಿ ಬಿಸಿಲು; ಬಾರದ ಉಸಿರು